Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Sacred beetle
ಬೂಪಾಡಿ (ಸಗಣಿದುಂಬಿ).
Sac tube
ಕೋಶನಾಳ.
Salivary gland
ಜೊಲ್ಲು ರಸಗ್ರಂಥಿ ; ಲಾಲಾರಸಗ್ರಂಥಿ.
Salivary receptacle
ಜೊಲ್ಲುರಸಕೋಶ.
Sand fly
ಮರಳು ನೊಣ ; ಗಾಳದ ನೊಣ.
San jose scale
ಹಣ್ಣಿನ ಗಿಡಗಳ ಶಲ್ಕ ; ಸ್ಯಾನ್ ಓಸೆ ಶಲ್ಕ.
Saprophyte
ಪೂತಿವಾಸಿ.
Satin moth
ನಯರೇಷ್ಮೆಯಂಥ ಪತಂಗ.
Sawfly
ಗರಗಸ ಹುಳು.
Saw-toothed grain beetle
ಗರಗಸದಂಚಿನ ಕಾಳಿನ ದುಂಬಿ ; ಗರಗಸ ಹಲ್ಲಿನ ದುಂಬಿ.
Scab
ಹಕ್ಕಳೆ.
Scafold
ಅಟ್ಟಣೆ.
Scalex
ಭ್ರೂಣಾವಸ್ಥೆಯಲ್ಲಿರುವ ಒಂದು ಹುಳು.
Scaley
ಹುರುಪೆ.
Scape
ಕುಡಿಮೀಸೆಯ ಬುಡ.
Scare crow
ಭಯದ ಗೊಂಬೆ.
Sclerite
ಫಲಕ.
Sclerotial root rot
ಬುಡಕೊಳೆಯುವ ರೋಗ.
Sclerotised
ಮೆತುಮೂಳೆ.
Scolopidia