भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

Rachis

ಬೆನ್ನುಹುರಿ ; ನಡುಕಾಂಡ.

Rack

ಸಾಮಾನಿಡುವ ಚೌಕಟ್ಟು ; ಗೋದಣಿಗೆ.

Ramp

ಇಳಿಜಾರು ದಾರಿ ; ಮೇರೆ ಹುಳು.

Randitta

ರೇಷ್ಮೆ ಉತ್ಪತ್ತಿ ; ಮಾಡಿದ ರೇಷ್ಮೆಗೂಡು ಬೇಕಾದ ಗೂಡುಗಳಿಗೆ ಇರುವ .

Rasping sucking mouth part

ಉಜ್ಜಿ ಹೀರುವ ಬಾಯಿ.

Rat fumigation pump

ಇಲಿ ಧೂಪಹಾಕುವ ಪಂಪು.

Rational

ವಿವೇಚವಾಶಕ್ತ.

Rational control

ವಿವೇಚನೆಯುಳ್ಳ ಪೀಡೆ ಹತೋಟಿ.

Rat poison

ಇಲಿ ಪಾಷಾಣ.

Recess

ಕುಳಿ ; ತಗ್ಗು ; ಬಿಡುವು.

Rectal gill

ಗುದಕಿವಿರು.

Rectal sac

ಗುದನಾಳದ ಚೀಲ.

Rectum

ಗುದನಾಳ.

Red boll worm

ಹತ್ತಿಕಾಯಿ ಕೊರೆಕ ; ಕೆಂಪು ಹುಳು.

Red cotton bug

ಹತ್ತಿಯ ಕೆಂಪು ತಿಗಣೆ.

Red headed hairy caterpillar

ಕೆಂಪು ತಿಗಣೆ ಕಂಬಳಿಹುಳು.

Redressed

ಮತ್ತೊಮ್ಮೆ ವಂದರಿ ಆಡಿಸಿ ಸರಿಪಡಿಸಿದ ; ಬೇರ್ಪಡಿಸಿದ.

Red scale

ಕಂದು ಶಲ್ಕ ; ಕೆಂಪು ಶಲ್ಕ.

Red tree ant

ಕೆಂಜಿಗ.

Reducing

ಆಮ್ಲಜನಕ ತೆಗೆದುಬಿಡುವ.
< previous1234Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App