Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Naiad
ಜಲದೇವತೆಕೀಟ ; ಜಲಕೀಟ ; ಜಲಚರ ಅಪ್ಸರೆ.
Narcotic
ಇಂದ್ರಿಯ ಸ್ತಂಭನಾಕಾರಿ.
Nasonia
ಮೂಗಿಗೆ ಸಂಬಂಧಪಟ್ಟ.
Nasute
ಮೂತಿ ಸಿಪಾಯಿ.
Natatorial leg
ಈಜುಕಾಲು ; ಈಸುವ ಕಾಲು.
Natural disturbance
ನೈಸರ್ಗಿಕ ಆತಂಕ.
Natural enemy
ಸ್ವಾಭಾವಿಕ ಶತ್ರು.
Natural resource
ಪ್ರಾಕೃತಿಕ ಸಂಪತ್ತು.
Nectaries
ಮಧುಗ್ರಂಥಿಗಳು.
Neck rot
ಕತ್ತು ಕೊಳೆಯುವ ರೋಗ.
Negative attitude
ನಿಷೇಧ ಮನೋಭಾವ ; ನಿಷೇಧಪ್ರವೃತ್ತಿ .
Negative synergism
ನಿರಾಕರಣಾರ್ಥಕ ಸಹಕಾರ.
Nematicide
ಜಂತುನಾಶಕ.
Nematode
ಜಂತುಹುಳು.
Nematohelminthes
ದುಂಡುಹುಳು.
Nephrocyte
ಮೂತ್ರಪಿಂಡಕಣ.
Nerve cord
ನರಹರಿ ; ನರರಜ್ಜು.
Nerve poison
ನರಪಾಷಾಣ.
Nettle
ತುರುಬೆ.
Neuro endocrine cell