Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Neuroptera
ಗಿಡಹೇನಿನಂತಹ ; ಪಾರದರ್ಶಕ ಪಕ್ಷೀಯ ; ನ್ಯೂರಾಪ್ಟಿರ.
Nibble
ಸ್ವಲ್ಪ ಸ್ವಲ್ಪವಾಗಿ ಕಚ್ಚಿ ತಿನ್ನು.
Nit
ಹೇನಿನ ಮೊಟ್ಟೆ.
Nomenclature
ನಾಮಕರಣ.
Non-natural equivalent
ಅಪ್ರಕೃತಿ ಸಮಾನ.
Non parasite
ಅಪರೋಪಜೀವಿ.
Non selective
ಆಯ್ಕೆರಹಿತ.
Non volatile
ಹಬೆಯಾಗದಂತ ; ಹಬೆಯಾಗದಿರುವಿಕೆ.
Nozzle
ಸೂಸುಬಾಯಿ.
Nurse bee
ಸಾಕುಜೇನು ; ದಾದಿಜೇನು.
Nutmeg weevil
ಜಾಯಿಕಾಯಿ ; ಸೊಂಡಿಲು ದುಂಬಿ ; ಜಾಯಿಕಾಯಿ ಮೂತಿಹುಳು.
Nutrient
ಪೋಷಕ.
Nymph