Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Macro gametocyte
ಸ್ಥೂಲ ಪ್ರಜನನ ಜೀವಿ.
Macropterous
ಪೂರ್ಣ ರೆಕ್ಕೆಗಳುಳ್ಳ.
Major pest
ಪ್ರಧಾನ ಪೀಡೆ.
Mallophaga
ಅಗಿಯುವ ಪಕ್ಷಿ ಹೇನು.
Malpighian tubule
ಮಾಲ್ಪಿಜಿಯನ್ ನಾಳ.
Mandible
ಮೊದಲನೆ ಜೊತೆ ದವಡೆಗಳು ; ಮೇಲ್ದವಡೆ .
Mandibular
ಅಗಿಯುವ ದವಡೆ.
Mandibulo suctorial
ಮೇಲ್ದವಡೆ ಹೀರುವಿಕೆ.
Mangles
ವಿಕಾರಗೊಳಿಸು.
Man hole
ಆಳುಗುಂಡಿ.
Mantle cell
ಆವರಣ ಕೋಶ ; ಹೊದಿಕೆ ಕೋಶ.
Maggot
ನೊಣದ ಮರಿಹುಳು ; ಮರಿನೊಣ.
Mammal
ಸಸ್ತನಿ.
Malnutrition
ನ್ಯೂನ ಪೋಷಣೆ.
Management
ನಿರ್ವಹಣೆ.
Manipulation
ಕೌಶಲದಿಂದ ಒಲಿನಿರ್ವಹಣೆ ; ಕೈವಾರಿಸಿ.
Marsupium
ಜೋಗುಳ ಚೀಲ ; ಹೊಟ್ಟೆ ಚೀಲ.
Masking agent
ಮುಸುಕು ವಸ್ತು.
Masticatory
ಅರೆಯುವಿಕೆ.
Mate