Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Mesal
ಮಧ್ಯದ.
Mesothorax
ಎದೆಯ ಎರಡನೆಯ ಖಂಡ ; ಎದೆಯ ಮಧ್ಯಭಾಗ.
Metabolism
ಜೀವದ್ರವ್ಯ ಪರಿಣಾಮ ; ಚಯಾಪಚಯ ; ಸಂವರ್ಧನ ಕ್ರಿಯೆ.
Metabolite
ಜೀವದ್ರವ್ಯಕ.
Metamorphosis
ರೂಪಾಂತರ.
Metapneustic
ಹಿಂಭಾಗ ಶ್ವಾಸಕ್ರಮ.
Metastoma
ಕೆಳತುಟಿ ; ಕೆಳಬಾಯಿರಂಧ್ರ.
Metathorax
ಹಿನ್ನೆಡೆ.
Metazoa
ಹಲವು ಕೋಶಗಳ ಜೀವಿಗಳು ; ಮೆಟಜೋವ.
Mexican boll weevil
ಮೆಕ್ಸಿಕನಂ ಹತ್ತಿಕಾಯಿ ಮೂತಿಹುಳು.
Microaerophilic
ಸೂಕ್ಷ್ಮ ವಾಯುಪ್ರಿಯ ಜೀವಿ.
Microbe
ಸೂಕ್ಷ್ಮದರ್ಶಕೀಯ ಜೀವಿ ; ರೋಗಕಾರಕ ; ಕಿಣ್ವ ಕಾರಕ ಜೀವಾಣು.
Microgamete
ಸೂಕ್ಷ್ಮ ಸಂಯೋಗಿ ; ಸೂಕ್ಷ್ಮ ಜಂಪತಿ.
Microgametocyte
ಸೂಕ್ಷ್ಮ ಪ್ರಜನನ ಜೀವಿ.
Microhabitat
ಸೂಕ್ಷ್ಮತವರು ಜಾಗ ; ಸೂಕ್ಷ್ಮ ಸನ್ನಿವೇಶ.
Micronucleus
ಸೂಕ್ಷ್ಮಕೇಂದ್ರಕ.
Micronutrient
ಸೂಕ್ಷ್ಮ ಪೋಷಕ.
Microorganism
ಸೂಕ್ಷ್ಮಜೀವಿ.
Micropyle
ಸೂಕ್ಷ್ಮರಂಧ್ರ.
Midge fly