Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Mate location
ಕೂಡುವ ವಾತಾವರಣ.
Mating
ಒಂದುಗೂಡುವಿಕೆ.
Matrix
ಕೋಶಿಕೆ ; ಮಾತೃಕೆ ; ಗರ್ಭಕೋಶ ಸ್ಥಳ.
Maturation
ಪಕ್ವತೆ.
Maxilla
ಕೆಳದವಡೆ.
Maxillary palp
ಕೆಳದವಡೆಯ ಸ್ಪರ್ಶಾಂಗ.
May fly
ಮೇ ನೊಣ ; ಬೇಗ ಮರಣಿಸುವ ಕೀಟ; ಬೇಗ ಸಾಯುವ ಕೀಟ.
Meal moth
ಹಿಟ್ಟಿನ ಚಿಟ್ಟೆ.
Meal snout moth
ಹಿಟ್ಟಿನ ಮೂತಿ ಪತಂಗ.
Meal worm
ಹಿಟ್ಟಿನ ಹುಳು.
Mealy bug
ತುಪ್ಪಟದ ತಿಗಣೆ ; ಹಿಟ್ಟಿನ ತಿಗಣೆ.
Mealy wing bug
ಬೂಷ್ಟ ರೆಕ್ಕೆ ತಿಗಣೆ ; ಬಿಳಿ ನೊಣ.
Mechanise
ಯಾಂತ್ರೀಕರಣಗೊಳಿಸು.
Mechanoreceptor
ಯಂತ್ರಗ್ರಾಹ್ಯಕ.
Medical entomology
ವೈದ್ಯಕೀಯ ಕೀಟವಿಜ್ಞಾನ.
Medulla
ಮಚ್ಚೆ.
Medulla oblongata
ನೀಳ ಮಚ್ಚೆ.
Membrane
ತೆಳು ಚರ್ಮ.
Membrane filter
ಪಟಲಶೋಧಕ.
Mentum