Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Labella
ಬಾಯಿಹಾಲೆ.
Labial palp
ಕೆಳತುಟಿಯ ಸ್ಪರ್ಶಾಂಗ.
Labium
ಕೆಳತುಟಿ.
Labrum
ಮೇಲ್ತುಟಿ.
Laccifer lacca
ಭಾರತದ ಅರಗಿನ ಕೀಟ ; ಲ್ಯಾಕಿಫೆರ್ ಲ್ಯಾಕ್.
Lace wing fly
ಸರಿಗೆ ನೊಣ.
Lachrymatory
ಅಶ್ರುಕಾರಕ.
Lady bird beetle
ಗಲಗಂಜಿ ದುಂಬಿ.
Lamella
ಕಿವಿರು ಪಟಲ ; ಪದರ.
Lamellate
ಪದರ ರೂಪ.
Lamellate club
ಎದೆಯಾಕಾರದ ಗದೆ.
Lamellicornia
ಎಲೆಕೂಡಿಮೀಸೆ ದುಂಬಿ.
Languioloc scorpion
ಚೇಳು.
Lappet caterpillar
ಸುರುಳಿ ಸುತ್ತಿದ ಕ್ಯಾಟರ್ ಪಿಲ್ಲರ್.
Lapping
ನೆಕ್ಕು.
Large intestine
ದೊಡ್ಡ ಕರುಳು.
Larger grain
ದೊಡ್ಡ ಧಾನ್ಯ.
Large scale
ಅಧಿಕ ಪ್ರಮಾಣ.
Larva
ಮರಿಹುಳು ; ಲಾರ್ವ.
Larvicide