Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Keel
ಅಡಿಗಟ್ಟು.
Kernel damage
ಕಾಳಿನ ಒಳಭಾಗ ಕೆಟ್ಟಿರುವಿಕೆ ; ಕಾಳಿನ ತಿರುಳು ಕೆಟ್ಟಿರುವಿಕೆ.
Khapra beetle
ಖಾಪ್ರ ದುಂಬಿ ; ಕೊಬ್ಬರಿ ಕುಟ್ಟಿ ದುಂಬಿ.
Kinked
ತಿರುಚಿ ಬೀಳು.
Knapsack mist blower cum duster
ಮಂಜು ಗವಿಸುವ ಮತ್ತು ಧೂಳಿಸುವ ಯಂತ್ರ.
Knapsack sprayer
ಬೆನ್ನಿನ ಸಿಂಪರಕ.
Knob
ಗುಬುಟು.
Knockdown effect