भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Insecticide

ಕೀಟಹಾರಿ; ಕೀಟನಾಶಕ.

Insecticide dust

ಕೀಟನಾಶಿ ಪುಡಿ.

Insecticide formulation

ಕೀಟನಾಶಕ ಇಳಿಕೆ.

Insect importance

ಕೀಟ ಪ್ರಾಮುಖ್ಯತೆ.

Insect morphology

ಕೀಟಗಳ ರೂಪವಿಜ್ಞಾನ ; ಕೀಟಗಳ ಆಕೃತಿ ವಿಜ್ಞಾನ.

Insecticide of plant origin

ಸಸ್ಯಜನ್ಯ ಕೀಟನಾಶಕ.

Insect pathology

ಕೀಟಗಳ ವ್ಯಾಧಿಶಾಸ್ತ್ರ.

Insect physiology

ಕೀಟಗಳ ಶರೀರ ವಿಜ್ಞಾನ.

Insect pin

ಕೀಟದ ಮೊಳೆ ; ಕೀಟದ ಚುಚ್ಚು ಮೊಳೆ.

Insect proof

ಕೀಟಾಭೇದ್ಯ.

Insect proofing of gunny bug

ಗೋಣಿಚೀಲ ಸಂಸ್ಕರಣೆ.

Insect resistance

ಕೀಟ ನಿರೋಧಕತೆ.

Insect taxonomy

ಕೀಟಗಳ ವಿಷ ವಿಜ್ಞಾನಶಾಸ್ತ್ರ.

Insect toxicology

ಕೀಟ ವರ್ಗೀಕರಣ ಶಾಸ್ತ್ರ.

Instar

ಎರಡು ಸಲ ಚರ್ಮ ಕಳಚುವಿಕೆಯ ಅಂತರ.

Instigate

ಚಿತಾವಣೆ.

Instinct

ಸಹಜ ಪ್ರವೃತ್ತಿ.

Inter action

ಪರಸ್ಪರ ಕ್ರಿಯೆ.

Intercellular digestion

ಕೋಶಾಂತರದ ಪಚನ.

Intermediate host

ಮಧ್ಯವರ್ತಿ ಅತಿಥೇಯ ; ಮಧ್ಯ ಪೋಷಕ ಜೀವಿ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App