Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Hornet
ದೊಡ್ಡ ಕಣಜ.
Horn fly
ಕೊಂಬು ನೊಣ.
Horn tail
ಮರಕಣಜ.
Host
ಅತಿಥೇಯ.
Host plant resistance
ಅತಿಥೇಯ ಸಸ್ಯ ಪ್ರತಿರೋಧ.
Hot spot
ಕಾವಿನ ಎಡೆ.
House fly
ಮನೆ ನೊಣ.
Housing
ಆಸರೆ.
Hover
ತೂಗಾಟ.
Humidity
ತೇವಾಂಶ ; ಆರ್ದ್ರತೆ ; ಶೈತ್ಯಾಂಶ.
Hyaline
ಗಾಜಿನಂತಹ ; ಶುಭ್ರ.
Hydraulic fluid
ಜಲಸಾಮರ್ಥ್ಯ ದ್ರವ.
Hydraulic sprayer
ನೀರೋತ್ತಡದ ಸಿಂಪರಣೆ.
Hydrophobia
ಜಲಭೀತಿ.
Hydrophobic
ಜಲದ್ವೇಷಿ.
Hymenoptera
ಪೊರೆಪಕ್ಷೀಯ ; ಹೈಮೆನಾಪ್ಟಿರ.
Hyper metamorphosis
ಅತಿರೂಪಾಂತರ ; ಅಸಾಧಾರಣ ರೂಪಾಂತರ.
Hyper parasitism
ಉಪಪರೋಪ ಜೀವನ ; ಅತಿಪರೋಪ ಜೀವನ.
Hypertrophy
ಅತಿವೃದ್ಧಿ.
Hypha