भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Hind wing

ಕೆಳರಕ್ಕೆ.

Hispa

ಮುಳ್ಳುಚಿಪ್ಪಿನ ಹುಳು.

Histology

ಅಂಗಾಂಶರಚನಾಶಾಸ್ತ್ರ ; ಊತಕಶಾಸ್ತ್ರ.

Histolysis

ಅಂಗಾಂಶ ನಶಿಸಿಕೆ.

Hive

ಜೇನು ಪೆಟ್ಟಿಗೆ.

Holometabola

ಪೂರ್ಣರೂಪಾಂತರ.

Holopneustic

ಪೂರ್ಣಶ್ವಾಸ.

Holothuria

ಸಮುದ್ರ ಸೌತೆ.

Homologus chromosome

ಸಜಾತೀಯ ವರ್ಣತಂತು.

Hollyhock

ಬಿಂದಿಗೆ.

Homology

ಅನುರೂಪತೆ ಸೌಮ್ಯ.

Homogeneous

ಸಮರೂಪ.

Homonym

ಸನಾಮಕ.

Honge oil resin soap

ಹೊಂಗೆ ಎಣ್ಣೆರಾಳದ ಸಾಬೂನು.

Hook worm

ಕೊಕ್ಕೆ ಹುಳು.

Hopper

ಜಿಗಿ ಹುಳು.

Hopper burn

ಕಂದು ಬಣ್ಣಕ್ಕೆ ತಿರುಗು ; ಎಲೆ ಸುಟ್ಟಂತಾಗು.

Hopping insect

ಕುಪ್ಪಳಿಸುವ ಕೀಟ ; ಜಿಗಿ ಕೀಟ.

Hormone

ಚೋದಕ ಸ್ರಾವ.

Horned caterpillar

ಕೊಂಬಿವ ಹುಳು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App