भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Herbivorus

ಸಸ್ಯಾಹಾರಿ ; ಶಾಖಾಹಾರಿ.

Heredity

ಅನುವಂಶತೆ.

Hermetic storage

ಗಾಳಿ ಪ್ರವೇಶವಿಲ್ಲದ ದಾಸ್ತಾನು ; ಗಾಳಿ ನುಸುಳದಂತಿರುವ ದಾಸ್ತಾನು.

Hermit crab

ಯತಿನಳ್ಳಿ.

Hermophrodite

ಉಭಯಲಿಂಗ.

Hermophoditism

ದ್ವಿಲಿಂಗತ್ವ.

Hernia

ಅಂತ್ರವೃದ್ಧಿ ; ಅಂಡವಾಯು.

Hessian

ಗೋಣಿ ಪಟ್ಟಿ.

Hessian fly

ಕಿತ್ತಾನಾರಿನ ನೊಣ.

Heterogenic

ವೈವಿಧ್ಯಪೂರ್ಣ ಬೆಳವಣಿಗೆ ; ಭಿನ್ನವಂಶೀಯ.

Heteromera

ಹರಡು ಕೀಲು ವ್ಯತ್ಯಾಸದ ದುಂಬಿ ಹರಡು ಕೀಲು ದುಂಬಿ.

Heteroxenus parasite

ವಿವಿಧ ಆಸರೆ ಪರೋಪ ಜೀವಿ ; ಭಿನ್ನಾಶ್ರಯ ಪರೋಪಜೀವಿ.

Hexacanth embryo

ಷಡಂಕುಶಭ್ರೂಣ.

Hexagonal cell

ಷಡ್ ಭುಜಾಕೃತಿಯ ಕೋಶ.

Hexapoda

ಆರುಕಾಲುಳ್ಳದ್ದು ; ಷಟ್ಪದಿ.

Hibernacula

ಹುಳುವಿರುವ ಬೀಜ.

Hibernation

ಜೇನುಂತಶಯನ ; ಚಟುವಟಿಕೆಯಿಲ್ಲದಿರುಕೆ ; ನಿಶ್ಟೇಷ್ಟತೆ.

Hilum

ನಾಭಿ.

Hind gut, Hind interstine

ಕೊನೆಗರುಳು ; ಹಿಂಗರುಳು.

Hind limb

ಹಿಂಗಾಲು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App