भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345Next >

Ear-head bug

ಬತ್ತದ ತನೆ ತಿಗಣೆ.

Earhead caterpillar

ತೆನೆಯ ಹುಳು.

Earhead midge

ತೆನೆ ಮರಕ.

Earthworm

ಎರೆಹುಳು ಮಣ್ಣು ಹುಳು.

Earwig

ಕರ್ಣಕೀಟ.

Ecdysis

ಪೊರೆಯುರ್ಚುವಿಕೆ ; ಪೊರೆ ಕಳಚುವಿಕೆ.

Echinodarmata

ಕಂಟಕ ಚರ್ಮಿ ; ಎಕೈನೊಡರ್ಮೇಟಿ.

Ecological

ಜೀವಿಪರಿಸ್ಥಿತಿ.

Ecological control

ಜೀವಿಪರಿಸ್ಥಿತಿ ಹತೋಟಿ ; ಜೀವಿಪರಿಸರ ಹತೋಟಿ.

Ecological outlook

ಜೀವಪರಿಸ್ಥಿತಿ ಮನೋಭಾವನೆ ; ಜೀವಪರಿಸ್ಥಿತಿ ದೃಷ್ಟಿ.

Economic entomology

ಆರ್ಥಿಕ ಕೀಟವಿಜ್ಞಾನ.

Ecosystem

ಸನ್ನಿವೇಶ ಕ್ರಮ ಪರಿಸರ ವ್ಯವಸ್ಥೆ.

Ectohormone

ಬಾಹ್ಯ ಪ್ರಚೋದಿಕೆ.

Ectoparasite

ಬಾಹ್ಯ ಪರತಂತ್ರಜೀವಿ ; ಬಾಹ್ಯ ಪರಾವಲಂಬಿ ; ಬಾಹ್ಯ ಪರೋಪಜೀವಿ.

Edaphic

ಮಣ್ಣಿಗೆ ಸಂಬಂಧಿಸಿದ.

Effective pesticide

ಪರಿಣಾಮಕಾರಿಪೀಡೆ ನಾಶಕ.

Effector system

ಕಾರ್ಯಕಾರಿ ವ್ಯೂಹ ; ಕಾರ್ಯಕಾರಿ ವ್ಯವಸ್ಥೆ.

Efferent duct

ಬಹಿರ್ವಾಹಿನಾಳ.

Egestion

ಹಿಕ್ಕೆಯಾಗುವಿಕೆ.

Egg laying animal

ಅಂಡಜ.
< previous12345Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App