Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Daddy long legs
ಕೊಕ್ರೆ ನೊಣ.
Damping off
ಸಸಿ ಸಾಯುವಿಕೆ.
Damping off disease
ಶೈತ್ಯರೋಗ.
Damp proof
ಶೈತ್ಯಾಭೇದ್ಯ ; ತೇವವೇರದ.
Damsel bug
ಕನ್ನೆ ತಿಗಣೆ.
Darking beetle
ಅಡಗುದುಂಬಿ.
Dark mealyworm
ಕಪ್ಪು ಬೂಷ್ಟ ಹುಳು.
Dead heart
ಸುಳಿಬಾಡಿ ಒಣಗು.
Dead-heart borer
ಸಸಿ ಬುಡ ಕೊರೆಯುವ ಹುಳು ; ಒಣಗಿಸುವ ಹುಳು.
Deaths head
ತಲೆಸುಟ್ಟಂತಾಗು.
Deaths head moth
ಸ್ಫಿಂಕ್ಸ್ ಹುಳು ; ಸ್ಫಿಂಕ್ಸ್ ಪತಂಗ.
Dead pupa
ಸತ್ತ ಪ್ಯೂಪ.
Deccan wingless grosshopper
ಕುದುರೆ ಮೂತಿ ಮಿಡತೆ ; ಡೆಕ್ಕನ್ ರೆಕ್ಕೆ ಇಲ್ಲದ ಮಿಡತೆ.
Decumbent
ತಲೆ ಒರಗಿಸುವುದು ; ಒರಗಿರುವ.
Deflossing
ಗೂಡಿನ ಹೊರ ಆವರಣ ತೆಗೆಯುವಿಕೆ.
Degenerate type
ಆವರಣ ಬಗೆ.
Degree of parasitisation
ಪರೋಪಜೀವಿ ದರ್ಜೆ.
Delivery slot
ಸೀಳುಗುಂಡಿ.
Deodorant
ನಿರ್ಗಂಧಮಾಡುವ ವಸ್ತು.
Deplanning mite