भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Compound eye

ಸಂಯುಕ್ತ ಚಕ್ಷು (ಕಣ್ಣು) ; ಸಂಯುಕ್ತಾಕ್ಷಿ.

Compressed air sprayer

ಗಾಳಿ ಅಡಕಮಾಡಿದ ಸ್ಪ್ರೇಯರ್ ; ಗಾಳಿ ಅಡಕಿಸಿದ ಸಂಪೀಡನೆ.

Compression

ಸಂಪೀಡನೆ.

Concave sub-umbrellar

ಒಳಉಬ್ಬು.

Concretion

ಗಟ್ಟಿಮಡ್ಡಿ.

Condensation

ಘನೀಕರಣ ; ಸಾಂದ್ರೀಕರಣ.

Condylus

ನೊಳೆಡಲೆ.

Conoid

ಶಂಕುವಿನಾಕಾರ.

Confused flour beetle

ಮಕ್ಕುಗೆಂಪು ಹಿಟ್ಟಿನ ದುಂಬಿ.

Conjugation

ಸದೃಶ ಸಂಯೋಗ.

Conjunetivity

ಕೂಡಿಸುವಿಕೆ.

Connective tissue

ಸಂಯೋಜಕ ಉತಕ.

Conservation

ಪಾಲನೆ ; ಸಂರಕ್ಷಣೆ.

Constricted

ಮಡದಲ್ಲಿ ಅವಿತಿರುವುದು.

Constriction

ಮಧ್ಯ ಒತ್ತು.

Contact poison

ಸ್ಪರ್ಶ ಪಾಷಾಣ ; ಸಂಪರ್ಕ ಪಾಷಾಣ.

Container

ಧಾರಕ.

Contamination

ಮಲಿನತೆ (ಆಯ್ಕೆರಹಿತ ಪೀಡೆನಾಶಕಗಳಿಂದ ಪ್ರದೇಶ ಮಲಿನತೆ).

Contest competition

ಹೋರಾಟದ ಪೈಪೋಟಿ.

Contractile vacuole

ಸಂಕೋಚಕ ಕುಹರ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App