भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Collecterial gland

ಸಹಕಾರಿಕ ಗ್ರಂಥಿ.

Colonial life

ಸಮೂಹ ಜೀವನ.

Colonial organism

ಸಮೂಹ ಜೀವಿ.

Colony

ಸಮುದಾಯ.

Comb

ಜೇನಿನ ಅರಿ ; ಜೇನು ಹುಟ್ಟು.

Combination

ಸಂಯೋಗ.

Combustion chamber

ಉರಿತಪಾತ್ರೆ.

Commensalism

ಆಶ್ರಯಜೀವ ; ಸಹಜೀವನ.

Commi ure

ಒಂದನಿ ; ಅಡ್ಡನರಬಂಧಕ.

Communal behavior

ಗುಂಪುವರ್ತನೆ.

Communal web

ಗುಂಪಿನ ಜಾಲ.

Communication

ಸಂಪರ್ಕ.

Community

ಸಮುದಾಯ.

Companiform sensilla

ಗಂಟೆಯಾಕಾರದ ಕೂದಲು.

Companion cell

ಸಂಗಾತಿ ಜೀವಕೋಶ.

Competitors

ಸ್ಪರ್ಧಿಗಳು.

Complete metamorphosis

ಪೂರ್ಣ ರೂಪಾಂತರ.

Complete parasite

ಪೂರ್ಣ ಪರತಂತ್ರ ಜೀವಿ.

Complex metamorphosis

ಸಂಕೀರ್ಣ ರೂಪಾಂತರ.

Compositae

ಸಂಕೀರ್ಣ ಪುಷ್ಟಿ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App