Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Coaxial
ಏಕಾಕ್ಷಕ.
Cobworm
ತೆನೆಹುಳು ; ಮುಸುಕಿನ ಜೋಳದ ಹುಳು.
Cocoon
ಕೋರ ; ಗೂಡು.
Cockchaffer
ಗೊಬ್ಬರದ ಹುಳು (ದುಂಬಿ ಹುಳು).
Cock-roach
ಜಿರಳೆ ; ತೊಣ್ಣಂಗಿ ಜೊಂಡಿಗ.
Code of practice
ಪ್ರಮಾಣಭೂತ ನಿಯಮಾವಳಿ.
Code terminant
ಸಹನಿರ್ಧಾರಕ.
Coefficient of destruction
ನಾರದ ಗುಣಕ.
Coelenterata
ಕುಟುಕು ಕಣವಂತಗಳು ; ಬರಕಾಂಶಜೀವಿ ; ಕೊಲೆಂಟರೇಟ.
Coenocytic
ಅಡ್ಡಭಿತ್ತಿಯಿತ.
Coenzyme
ಸಹಕಿಣ್ವ.
Coevolution
ಸಹವಿಕಾಸ.
C factor
ಸಹಘಟಕ ; ಸಹವರ್ಣ.
Coffee bean weevil
ಕಾಫಿ ಕಾಯಿ ಮೂತಿಹುಳು.
Cohesion
ಸಂಸಕ್ತಿ ; ಸಂಬದ್ಧತೆ.
Cold-blood animal
ಶೀತರಕ್ತ ಪ್ರಾಣಿ.
Colemania sphenarioides
ಕುದುರೆ ಮೂತಿ ಚಿಟ್ಟೆ ; ಕೋಲ್ಮೇನಿಯ ಸ್ಪೇನಾರಿಯಾಯ್ಡಿಸ್.
Coleoptera
ಜೀರುಂಡವರ್ಗ ; ಕೋಲೆಯಾಪ್ಟರ.
Coleoptile
ಪ್ರಥಮಾಂಕುರ ಕವಚ.
Coiloid