Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Circumference
ಪರಿಧಿ.
Circumfluence
ಪರಿಭ್ರಮಣ ; ಸುತ್ತುವರಿದ.
Circumvallation
ಪರಿಕಾಪ್ರಕರಣ ; ಸುತ್ತು ಕೋಟೆ.
Cirrepadia
ಕುಂತಳವಾದ ; ಸಿರ್ರಿಪಿಡಿಯಾ.
Chafer beetle
ಗೊಣ್ಣೆಹುಳದ ದುಂಬಿ.
Chaffy carhead
ಜಳ್ಳು ತೆನೆ.
Character displacement
ಗುಣಪಲ್ಲಟ.
Checkered beetle
ಪಪ್ಪಳಿ ದುಂಬಿ.
Cheese skipper
ಕೆನೆಜಿಗಿ ಹುಳು.
Chelate
ಕೊಂಡಿ.
Cheliceral
ಕೊಂಡಿ ಕಾವುಗಳು.
Chemical pesticide
ರಸಾಯನಿಕ ಪೀಡೆನಾಶಕ.
Chemoreceptor
ರಸಾಯನಿಕ ಗ್ರಾಹಕ.
Chewing
ಕಚ್ಚುವುದು ; ಮೆಲುಕು ಹಾಕುವುದು; ಅಗಿಯುವುದು.
Chewing-lapping mouth part
ಅಗಿದು ನೆಕ್ಕುವ ಬಾಯಿ ಭಾಗ.
Chimney
ವರ್ತುಲ ಕೊಳವೆ.
Chitinised
ಗಡುಸಾದ.
Chitinous cuticle
ಗಟ್ಟಿಯಾದ ಚರ್ಮ; ಬಾಹ್ಯ ಅಸ್ಥಿ ಪಂಜರದ ಮುಖ್ಯ ರಚನಾ ಚೌಕಟ್ಟು.
Chlorosis
ಹರಿಯೋಗ.
Chlorotic