भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Cell membrane

ಕೋಶದ ಪೊರೆ ; ಕೋಶಪೊರೆ.

Cell sap

ಕೋಶಿಕಾ ರಸ ; ಕೋಶರಸ.

Cell theory

ಕೋಶ ಸಿದ್ಧಾಂತ.

Cellular organelle

ಕೋಶಿಕ ಅಂಗ.

Cellular respiration

ಜೀವ ಕೋಶದ ಶ್ವಾಸೋಚ್ಚ್ವಾಸ.

Centipede

ಶತಪದಿ (ಜರಿ).

Central retinal cell

ಕೇಂದ್ರ ಅಕ್ಷಿ ಪಟಲದ ಕೋಶ.

Centriole

ಕೇಂದ್ರಬಿಂದು.

Centrosphere

ಪರಿಕೇಂದ್ರ.

Cephalopharyngeal skeleton

ತಲೆಗಂಟಲಿನ ಅಸ್ಥಿಪಂಜರ.

Cephalopod

ಶಿರಪಾದಿ.

Cephalothorax

ಶಿರೋವಕ್ಷ.

Cercospora leaf spot

ಗರಿಚುಕ್ಕೆ ರೋಗ.

Cerebrum

ಪ್ರಮಸ್ತಿಷ್ಕ.

Ceroplastes seriferus

ಮೇಣದ ಶಲ್ಕ (ಸಿರೋಪ್ಲಾಸ್ಟಿಸ್ ಸೆರಿಫೆರಸ್).

Cestoda

ಲಾಬಿಹುಳುವಿನ ವರ್ಗ; ಸೆಸ್ಟೋಡ.

Ciliata

ಸ್ಪಂದನ ಲೋಮಾಂಗಿ.

Ciliate

ಎನೆಕೂದಲು.

Ciliature

ಶಿಲಕಾಂಗಗಳು ; ಕಿರು ಸ್ಪಂದನಲೋಮಾಂಗ.

Cilium

ಶಿಲಕೆ ; ಸ್ಪಂದನಲೋಮಾಂಗ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App