भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Carpenter bee

ದೊಡ್ಡ ಬಡಗಿಜೇನು ; ಬಡಗಿ ಜೇನು ; ಮರ ಕೊರೆಯುವ ಹುಳು.

Carpenter moth

ಬಡಗಿ ಪತಂಗ.

Carrier of disease

ರೋಗವಾಹಕ.

Carrying capacity

ಒಯ್ಯುವ ಸಾಮರ್ಥ್ಯ.

Cartilage

ಮೃದ್ವಸ್ಥಿ.

Case bearer

ಕೋಶದ ಕೀಟ.

Case caterpillar

ಚೀಲದ ಹುಳು.

Case worm

ಗೂಡು ಹುಳು ;ಕೊಳವೆಯ ಹುಳು; ಕೊಕ್ರೆರೋಗದ ಹುಳು.

Castor semi-looper

ಹರಳು ಗಿಡದ ಕೊಂಡಲಿ ಹುಳು.

Castor capsule horer

ಹರಳಿನ ಕಾಯಿ ಕೊರೆಯುವ ಹುಳು.

Castor slug

ಲದ್ದಿ ಹುಳು ; ಹರಳಿನ ಮಂದಗಾಮಿ ಹುಳು ; ತುರುಚೆ ಹುಳು.

Castor white fly

ಹರಳಿನ ಬಿಳಿ ನೊಣ.

Catabolsism

ಅಪಚಯ.

Caterpillar

ಕಂಬಳಿಹುಳು ; ‘ಕ್ಯಾಟರ್ ಪಿಲ್ಲರ್’.

Cattle grub

ದನದ ಗೊಂಡೆ.

Caudal

ಬಾಲದ.

Caudal fun

ಬಾಲದ ಈಜುರೆಕ್ಕೆ.

Cave cricket

ತೋಡು ಜೀರುವ ; ತೋಡು ಜೀರುಂಡೆ.

Cavity

ತೂತುಗಳು.

Cell body

ಕೋಶದ ಮೈ ; ಕೋಶ ಶರೀರ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App