Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Cross fertilization
ಪರಕೀಯ ಪುರುಷಾಣು ಸಂಬಂಧ ; ಪರಕೀಯ ಗರ್ಭಾಧಾನ.
Cross infestation
ನಿಟ್ಟಿನಿಂದ ನಿಟ್ಟಿಗೆ ಹರಡುವ ಕೀಟಕಾಟ.
Cross section
ಅಡ್ಡನೀಳು ; ಅಡ್ಡ ಕೊಯ್ಲು.
Crown borer
ಮಂಡಿ ಕೊಠಡಿ.
Crown not
ಕೊರೆಯುವ ರೋಗ.
Crustacca
ಕಠಿಣ ಚರ್ಮ.
Cryptic coleration
ಗಂಧವರ್ಣ.
Cryptouephry
ಮೂತ್ರ ಪಿಂಡ.
Crystalline body
ಸ್ಫಟಿಕ ವಸ್ತು.
Cucurbita
ಕಕಂಟವರ್ಗ.
Cultural control
ಸಾಗುವಳಿ ಹತೋಟಿ.
Culture
ಜೀವಾಣುಸಾಕಣೆ ; ಸಾಗುವಳಿ.
Curative control
ಚಿಕಿತ್ಸೆ ಹತೋಟಿ ; ಚಿಕಿತ್ಸಾತ್ಮಕ ಹತೋಟಿ.
Curative method
ಚಿಕಿತ್ಸಾ ಕ್ರಮ.
Curature movement
ಬಾಗುಚಲನೆ.
Cuticle
ಹೊರಚರ್ಮ.
Cuticular lining
ಚರ್ಮದ ಪೊರೆ.
Cutworm
ಕತ್ತರಿಸುವ ಹುಳು.
Cyclic
ಚಕ್ರೀಯ.
Cyclical parthenogenesis