Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Counteract
ವ್ಯತಿರಿಕ್ತ ಮಾಡು ; ಪ್ರಾತೀತಯಾನಿ.
Coupling
ಸಂಯೋಜಕ.
Courtship
ಪ್ರಣಯ ; ಪ್ರಣಯಾಚರಣೆ.
Covered kernal smut
ಕಾಳಿನ ಕಾಡಿಗೆ ರೋಗ.
Coxa
ಸೊಂಟ ಕಟ.
Coxapodite
ಕಟಿ ಭಾಗ.
Crab fish
ಮುಳ್ಳುವಳ್ಳಿ.
Crab jouse
ಏಡಿಹೇನು.
Crane fly
ಒಕನೊಣ.
Cranium
ತಲೆಬುರುಡೆ.
Cremaster
ತುದಿಯಲ್ಲಿ ಎರಡು ಮುಳ್ಳು ಶ್ರಮ.
Cricket
ಚಿನ್ಮಂಡೆ.
Crinkle
ಸುಕ್ಕು.
Critical
ವಿಷಮ ; ಸಂದಿಗ್ಧ.
Critical point
ಸಂದಿಗ್ಧ ಬಿಂದು.
Criticle value
ವಿಷಮ ಮಟ್ಟ.
Crochet
ಕೊಕ್ಕೆ ; ಕೊಕ್ಕೆ ಕೊನೆ ಹುಳು.
Crop pest calendar
ಕೀಟಕ ಪಿಡುಗಿನ ಪಟ್ಟಿ.
Crop rotation
ಬೆಳೆಸರಧಿ.
Cross feeding