Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Corneagen cell
ಪಾರದರ್ಶಕ ಪಟಲ ಕೋಶ.
Corneagen layer
ಪಾರದರ್ಶಕ ಪಟಲಸ್ತರ ; ಪಾರದರ್ಶಕ ಪಟಲ ಪದರ.
Corn earworm
ಮೆಕ್ಕೆಜೋಳದ ತೆನೆ ಹುಳು.
Cornicle
ಸ್ರವಿಸುವ ನಾಳ.
Cornucopia
ಅಕ್ಷಯ ಪಾತ್ರೆ ; ಸಮೃದ್ಧಿ.
Corodentia
ಪುಸ್ತಕಹೇನು.
Coronal suture
ಮುಕುಟದ ಸುರುವೆ.
Corrective
ದೋಷವನ್ನು ಹೊಡೆಯುವ ವಸ್ತು.
Corrugated
ಉಬ್ಬು ತಗ್ಗಿನ.
Cosmopoliton
ಸರ್ವಸಮದರ್ಶಿ; ಸರ್ವವ್ಯಾಪಿ.
Cosmopoliton insect
ಸರ್ವಾಂತರ್ಯಾಮಿ ಕೀಟ.
Cosmoscarta relata
ಕೆಂಪು ಛಾಯೆಯ ನೊರೆ ತಿಗಣೆ (ಕಾಸ್ಮೊಸ್ಕಾರ್ಟಿ ರಿಲೇಟ).
Costa
ಪಕ್ಕೆಲುಬು.
Costal margin
ಮುನ್ನಂಚು.
Cotton bollworm
ಹತ್ತಿ ಕಾಯಿಯ ಹುಳು.
Cotton mite
ಹತ್ತಿಯ ನುಸಿ.
Cotton semilooper
ಹತ್ತಿಯ ಕೊಂಡಲಿಹುಳು.
Cotton strainer
ಹತ್ತಿಯ ಕಲೆ ತಿಗಣೆ.
Cotton thrips
ಹತ್ತಿ ಥ್ರಿಪ್ಸ್.
Cottony cushion scale insect