Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Caddice worm
ಕ್ಯಾಡಿಸ್ ಹುಳು.
Calibrate
ಗುರ್ತಿಸು.
Cambium
ವರ್ಧನಸ್ತಾರ.
Camouflage
ಛದ್ಮವೇಷ.
Candle filter
ಮೇಣದ ಶೋಧಕ.
Cancose bug
ಶಂಕುಮೂಗಿನ ತಿಗಣೆ.
Canine
ಕೋರೆ ಹಲ್ಲು.
Canker worm
ಮಣ್ಣು ಹುಳು.
Cannibalism
ಸಜಾತಿಭಕ್ಷಣತ್ವ.
Cannibalistic
ಸಜಾತಿ ಭಕ್ಷಣ.
Cappillary attraction
ಲೋಮನಾಳಾಕರ್ಷಣ.
Cappillary tube
ಲೋಮನಾಳ.
Capitate
ಗುಬಟ ರೂಪ.
Capsule
ಬೀಜಾಣು ಚೀಲ.
Capsule borer
ಬೀಜಕೋಶ ಕೊರೆಯುವ ಹುಳು.
Captivity
ಬಂಧನ.
Carapace
ಮೇಲ್ಚಿಪ್ಪು.
Carbonate insecticide
ಇಂಗಾಲಾಮ್ಲ ಲವಣ ; ಕೀಟೌಷಧಿ ; ಕಾರ್ಬೊನೇಟ್ ಕೀಟನಾಶಕ.
Cardiac reflexes
ಹೃದಯದ ನಿರಿಚ್ಛಾ ಪ್ರತಿಕ್ರಿಯೆಗಳು.
Carpenter ant