Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Back cross
ಹಿಮ್ಮುಖಸಂಕರ ; ಹಿಂಸಂಕರ.
Back-filled fabric
ಹಿಂಭಾಗಕ್ಕೆ ಲೇಪನಕೊಟ್ಟ ವಸ್ತು.
Back swimmer
ಹಿಮ್ಮುಖ ಈಜುಗಾರ.
Bacteria
ಬ್ಯಾಕ್ಟೀರಿಯಾ.
Bacterial leaf blight
ಬ್ಯಾಕ್ಟೀರಿಯಾ ರೋಗ.
Bacterial leaf streak
ಬ್ಯಾಕ್ಟೀರಿಯಾ ಎಲೆ ರೋಗ.
Bactericidal
ಬ್ಯಾಕ್ಟೀರಿಯಾ ನಾಶಕ.
Bacteriologist
ಬ್ಯಾಕ್ಟೀರಿಯಾ ವಿಜ್ಞಾನಿ.
Bacteriolytic
ಬ್ಯಾಕ್ಟೀರಿಯಾ ನಾಶಕ.
Bagworm
ಕೋಶದ ಹುಳು.
Bag storage structure
ಮೂಟೆಸಂಗ್ರಹಣೆ ಮಳಿಗೆ.
Bagworms moth
ಕೋಶದ ಹುಳುಗಳ ಪತಂಗ.
Bait
ಆಮಿಷ ವಸ್ತು ; ಆಕರ್ಷಕ ಆಹಾರ.
Bait station
ಆಹಾರವನ್ನಿಡುವ ಸಾಧನ ; ಆಹಾರವನ್ನಿಡುವ ಸಾಧನ.
Balance of nature
ನೈಸರ್ಗಿಕ ಸಮತೋಲನ.
Balancers
ಸಮತೂಕಗಳು.
Balloon fly
ಉಬ್ಬು ನೊಣ.
Barb
ಕೊಕ್ಕೆ ಮುಳ್ಳು.
Barbule
ಸಣ್ಣ ಕೊಕ್ಕೆ ಮುಳ್ಳು.
Barracle