Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Biogenetic
ಜೈವಿಕ ವಂಶವಾಹೀಯ.
Biological control
ಜೈವಿಕ ಹತೋಟಿ.
Biological control agent
ಜೀವಿ ಹತೋಟಿ ಕರ್ತೃ; ಜೈವಿಕ ಹತೋಟಿ ಕರ್ತೃ.
Biological factor
ಜೈವಿಕ ಅಂಶ.
Biological pesticide
ಜೈವಿಕ ಪೀಡೆನಾಶಕ.
Biologist
ಜೀವವಿಜ್ಞಾನಿ.
Biomathematics
ಜೀವಗಣಿತ.
Biophase
ಜೀವಿಯ ನೆಲೆ.
Biostatistician
ಜೀವಸಂಖ್ಯಾ ಪರಿಶೀಲಕ.
Biostem
ಜೀವಸಮುದಾಯ.
Biosystem
ಜೀವಸಮುದಾಯ; ಜೈವಿಕ ವ್ಯವಸ್ಥೆ; ಜೈವಿಕ ಪದ್ಧತಿ.
Biota
ಜೀವರಾಶಿ.
Biotic
ಸನ್ನಿವೇಶ ಕ್ರಮಗೊಳಿಸುವ ; ಜೀವಿ ಉತ್ಪನ್ನ ಸಾಧ್ಯತೆ.
Biotic potential
ಜೈವಿಕ ಅಂತಸ್ಥ ಶಕ್ತಿ.
Bird repellant
ಪಕ್ಷಿ ವಿಕರ್ಷಕ.
Bird scarer
ಪಕ್ಷಿ ಬಿದಿರು ಯಂತ್ರ.
Birthpore
ಜನನದ್ವಾರ.
Bite
ಕೊರೆಯುವ ; ಕಚ್ಚುವ.
Biting fly
ಕಚ್ಚುವ ನೊಣ.
Bivoltine