भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Atomizer sprayer

ತುಂತುರು ಯಂತ್ರ ಸಿಂಪರಕ.

Atmospheric vault

ವಾಯುಭರಿತ ನೆಲಮಾಳಿಗೆ.

Attack

ಆಕ್ರಮಣ.

Attractant gland

ಆಕರ್ಷಿಸುವ ಗ್ರಂಥಿ; ಆಕರ್ಷಣಾ ಗ್ರಂಥಿ; ಆಕರ್ಷಕ ಗ್ರಂಥಿ.

Audioreceptor

ಶ್ರವಣಗ್ರಾಹ್ಯಕ.

Auditory hair

ಆಲಿಸುವ ಕೇಶ;ಶ್ರವಣ ಕೂದಲು; ಕಿವಿಯ ಕೂದಲು.

Auditory organ

ಶ್ರವಣಾಂಗ.

Auditory receptor

ಶ್ರವಣಾವಯವ.

Audioreceptor

ಶ್ರವಣಗ್ರಾಹ್ಯಕ.

Augmentation

ವೃದ್ಧಿಯಾಗುವಿಕೆ.

Australian lady bird beetle

ಆಸ್ಟ್ರೇಲಿಯಾದ ಹೆಣ್ಣು ದುಂಬಿ; ಗುಲಗಂಜಿ ಹುಳು.

Autocidal control

ಆತ್ಮಹತ್ಯೆ ಹತೋಟಿ.

Awareness

ಅರಿತಿರುವ ಸ್ಥಿತಿ.

Axenic culture

ಅಕ್ಸೆನಿಕ್ ಸಾಕಣೆ.

Axial filament

ಅಕ್ಷದ ಸೂಕ್ಷ್ಮತಂತು.

Axon

ಉದ್ದತಂತು.

Back cross

ಹಿಮ್ಮುಖಸಂಕರ ; ಹಿಂಸಂಕರ.

Back-filled fabric

ಹಿಂಭಾಗಕ್ಕೆ ಲೇಪನಕೊಟ್ಟ ವಸ್ತು.

Back swimmer

ಹಿಮ್ಮುಖ ಈಜುಗಾರ.

Bacteria

ಬ್ಯಾಕ್ಟೀರಿಯಾ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App