Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Aristate
ಊಬುರೂಪ.
Army ant
ಸೈನಿಕ ಇರುವೆ.
Army worm
ಸೇನೆ ಹುಳು.
Aromatic
ಸುವಾಸನೆ.
Arrestant
ಸೆರೆಯಾದ.
Arrhenotoky
ಪುಂನಿರ್ಲಿಂಗಜನನ.
Arsenical
ಶಂಖಪಾಷಾಣ.
Arthropod
ಸಂಧಿಪದಿ.
Artificial classification
ಕೃತಕ ವರ್ಗೀಕರಣ.
Artificial hatching
ಕೃತಕ ರೀತಿ ಮರಿ ಮಾಡುವಿಕೆ.
Artificial prevention
ಕೃತಕ ಅಡಚಣೆ ; ಕೃತಕವಾಗಿ ತಡೆಗಟ್ಟುವಿಕೆ.
Assospore
ಅಸ್ಕೊಬೀಜಕಣ.
Asexual reproduction
ನಿರ್ಲಿಂಗ ವಂಶಾಭಿವೃದ್ಧಿ.
Aspuragus beetle
ಹಾಡುವ ದುಂಬಿ ; ಅಸ್ಟರೇಗಸ್ ದುಂಬಿ.
Aspiration
ವಾಯುಸೆಳೆತ.
Assasin bug
ಕೊಲೆಪಾತಕ ತಿಗಣೆ ; ಪಾತಕ ತಿಗಣೆ.
Assembling
ಸುತ್ತಗುಂಪಾಗು.
Assimiiation
ಪಚನತ್ವ (ಪೋಷಣೆ) ; ದೇಹಗತ.
Association neuron
ಸಂಯೋಜಕ ನರ.
Atomizer