भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Angoumois grain moth

ಭತ್ತದ ಹೂಜಿ ನೊಣ.

Animalicule

ಸೂಕ್ಷ್ಮತಮ ಪ್ರಾಣಿ.

Animal kingdom

ಪ್ರಾಣಿರಾಜ್ಯ ; ಪ್ರಾಣಿ ಸಾಮ್ರಾಜ್ಯ ; ಪ್ರಾಣಿ ಪ್ರಪಂಚ.

Anisoptera

ಅಸಮಪಕ್ಷೀಯ.

Annelida

ವಲಯದೇಹಿ ; ವಲಯವಂತಗಳು.

Annoying insect

ಕಾಡಿಸುವ ಕೀಟ ; ಅಸಹ್ಯಕರ ಕೀಟ.

Annulet

ಉಂಗುರವಲಯ.

Anomis flava

ಕೊಂಡಲಿಹುಳು (ಅನೊಮಿಸ್ ಫ್ಲಾನ್).

Anterior loop

ಅಗ್ರಕುಣಿಕೆ.

Antibiotic

ಜೀವವಿರೋಧ ; ಪ್ರತಿಜೀವಿ.

Anticoagulant

ರಕ್ತಹೆಪ್ಪುಗಟ್ಟಲು ಅವಕಾಶ ಕೊಡದಿರುವ ವಸ್ತು.

Anticlockwise

ಅಪ್ರದಕ್ಷಿಣ.

Antimotabolite

ಪ್ರತಿಜೀವದ್ರವ್ಯಕ.

Anther

ಪರಾಗ.

Antherea assama

ಮೂಗರೇಷ್ಮೆ ಹುಳು (ಅಂಥರಾಯಿಯ ಅಸ್ಸಾಮ).

Antherea palpia

ಟಾಸಾರ್ ರೇಷ್ಮೆಹುಳು (ಅಂಥರಾಯಿಯ ಪಾಲ್ಪಿಯ).

Anus

ಆಸನದ್ವಾರ.

Aorta

ಮಹಾಪಧಮನಿ.

Apex of wing

ರೆಕ್ಕೆಯ ಶೃಂಗ ; ರೆಕ್ಕೆಯ ತುದಿ.

Aphid

ಜೇನು ; ಸಸ್ಯ ಹೇನು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App