भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ambrosia fungus

ಅಮೃತ ಶಿಲೀಂಧ್ರ.

Ambush bug

ಹೊಂಚುವ ತಿಗಣೆ ; ಹೊಂಚು ಹಾಕುವ ತಿಗಣೆ ; ಹೊಂಚು ತಿಗಣೆ.

Ametabola

ರೂಪಾಂತರವಿಲ್ಲದ ಕೀಟಗಳು ; ಪರಾವರ್ತನರಹಿತ ಕೀಟವರ್ಗ; ಪಕ್ಷರಹಿತ ಕೀಟ.

Amnion

ಭ್ರೂಣ ಹೊರಪೊರೆ.

Amorphous

ರೂಪರಹಿತ.

Amphibian

ಉಭಯಜೀವಿ.

Amphipneustic

ಉಭಯಶ್ವಾಸಕ್ರಮ.

Amphitoky

ಪುಂಸ್ತ್ರೀ ನಿರ್ಲಿಂಗ ಜನನ.

Amplitude pulse

ವಿಸ್ತೃತ ಮಿಡಿತ.

Amphibia

ದ್ವಿಚರಗಳು.

Amsactar albistriga

ಕೆಂಪುತಲೆ ಕಂಬಳಿ ಹುಳು (ಅಂಸ್ಯಾಕಚರ್ ಅಲ್ಬಿಸ್ ಟ್ರೈಗ).

Anaerobe

ಅವಾಯು ಜೀವಿ.

Anaesthetic

ವೇದನ ಪ್ರತಿಬಂಧೀ ಇಂದ್ರಿಯ ಸುಪ್ತಿ.

Anal brush

ಗುದದ್ವಾರದ ಕುಚ್ಚು.

Anal margin

ಆಸನದ ಒಳಅಂಚು.

Analogous

ಸರೂಪ ; ಸದೃಶ.

Analogue

ಸದೃಶವಸ್ತು.

Anamorphous

ಅಸಾಧಾರಣ ರೂಪಾಂತರ.

Anatomy

ದೇಹರಚನಾ ಶಾಸ್ತ್ರ ; ಅಂಗರಚನಾ ಶಾಸ್ತ್ರ.

Anchoring subtype

ಉಗಮ ಉಪಬಗೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App