भारतीय भाषाओं द्वारा ज्ञान

Knowledge through Indian Languages

Dictionary

Keetashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Adult organism

ಪ್ರೌಢಜೀವಿ.

Adult stage

ಪ್ರೌಢಾವಸ್ಥೆ.

Aedeagus

ಶಿಶ್ನ ಸಂಬಂಧದ ಅಂಗ.

Acration

ಗಾಳಿಯಾಡುವಿಕೆ.

Aerobic Respiration

ವಾಯುಜೀವಿ ಉಸಿರಾಟ.

Aerosal

ಅವಿಕೀಟನಾಶಕ.

Aesthetic value

ಸೌಂದರ್ಯೋಪಾಸನಾ ಮೌಲ್ಯ.

Aestivation

ಗ್ರೀಷ್ಮ ನಿಶೇಷ್ಪತೆ.

Agave

ಕತ್ತಾಳೆ : ಭೂತಾಳೆ.

Aggressive mimicry

ಭೀಕರ ಅಣಕು.

Aging

ವಯಸ್ಸಾಗು.

Agitator

ಕಲಕುಸಾಧನ : ಕ್ಷೋಭಕ ಯಂತ್ರ.

Agrotechnical

ಕೃಷಿ ತಾಂತ್ರಿಕ ; ಬೇಸಾಯ ತಾಂತ್ರಿಕ.

Air blast sprayer

ಗಾಳಿ ಒತ್ತಡದ ಸ್ಪ್ರೇಯರ್ ಗಾಳಿ ಒತ್ತಡದ ಸಿಂಪಡಕ ಅಥವಾ ತುಂತುರು ಯಂತ್ರ.

Air channel

ಗಾಳಿಯ ಕೊಳವೆ.

Air current

ಗಾಳಿ ಸೆಳೆತ.

Air sac

ಗಾಳಿಚೀಲ.

Air space

ವಾಯು ಪ್ರದೇಶ.

Air tight

ಅನಿಲಭದ್ರ ; ಗಾಳಿಯಾಡದ.

Alates

ರೆಕ್ಕೆಯುಳ್ಳವು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App