Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Botanist
ಸಸ್ಯಶಾಸ್ತ್ರಜ್ಞ.
Boa fly
ಕುದರೆ ಹೊಟ್ಟೆ ನೊಣ.
Boalter
ಚಾಲಿಸುವ ಯಂತ್ರ.
Brachypterous
ಮೋತಿ ರೆಕ್ಕೆ.
Bractelytra
ಮೋಟು ಗಡಸು ರೆಕ್ಕೆ.
Brisket
ಎದೆ.
Bristle
ಬಿರುಗೂದಲು.
Bristle tail
ಬಿರುಬಾಲ.
Brittle
ಮೃದು ಬಿದುರು.
Broad spectrum of effectiveness
ವಿಶಾಲ ಶ್ರೇಣಿಯ ಪರಿಣಾಮ.
Brooding
ಸಂತಾನಾಭಿವೃದ್ಧಿ.
Brown blister beetle
ಕಂದು ಬೊಬ್ಬೆ ಚಿಪ್ಪಿನ ದುಂಬಿ ; ಕೋಲಂಬರ ಹುಳು.
Brown plant hopper
ಕಂದು ಜಿಗಿ ಹುಳು.
Brown tail moth
ಕಂದು ಬಾಲದ ಪತಂಗ.
Bruchus
ದ್ವಿದಳ ಧಾನ್ಯದ ಕೀಟ.
Buccal funnel
ಗಲ್ಲದ ಪನ್ನಾಲೆ ; ಗಲ್ಲದ ಆಲಿಕೆ.
Bud worm
ಮೊಗ್ಗು ಹುಳು.
Buff
ನರೆಬೂದು.
Buffer
ಉಭಯ ಪ್ರತಿರೋಧಿ.
Buffer stock