भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12345678999100Next >

1. ಕನ್ನಡ ವರ್ಣಮಾಲೆಯ ನಲವತ್ತ ನಾಲ್ಕನೆಯ ಅಕ್ಷರ.

2. ನಾಲ್ಕು ಎಂಬ ಸಂಖ್ಯೆಯ ಸಂಕೇತ.

1. ಅಥವಾ.

2. ಮತ್ತು.

ವಂಕ

1. ಡೊಂಕು.

2. ಅಗಸೆ ಬಾಗಿಲು.

3. ದಾರಿ.

4. ಕುದುರೆಯನ್ನು ಏರುವಾಗ ಮತ್ತು ಸವಾರಿ ಮಾಡುವಾಗ ಕಾಲನ್ನಿಡಲು ಜೀನಿಗೆ ಅಳವಡಿಸಿರುವ ಬಳೆ.

5. ನೀರಿನ ಹರಿವು.

6. ಬದಿ.

ವಂಕದ(ದಾ,ಬಾ)ರ

(ಕೋಟೆ ಮುಂತಾದುವು ಗಳ ಸಮೀಪದಲ್ಲಿ ಮಾಡಿರುವ) ಚಿಕ್ಕ ಬಾಗಿಲು.

ವಕಾಲತ್ತು

1. ನ್ಯಾಯಾಸ್ಥಾನದಲ್ಲಿ ನ್ಯಾಯಕ್ಕಾಗಿ ವಾದ ಮಾಡುವ ಉದ್ಯೋಗ.

2. ಇನ್ನೊಬ್ಬರ ಪರವಾಗಿ ವಾದಿಸು ವುದು.

ವಂಕಿ

1. (ವಸ್ತ್ರ, ವಸ್ತು ಮುಂತಾದುವನ್ನು) ತೂಗುಹಾಕಲು ಅನುಕೂಲವಾಗಿರುವಂತಹ ಒಂದು ಬಗೆಯ ಕೊಕ್ಕೆ,- ಕೊಂಡಿ.

2. ಒಂದು ಬಗೆಯ ಆಭರಣ.

3. ಭರಣಿ.

4. ಬಾಗಿರುವ ಒಂದು ಬಗೆಯ ಆಯುಧ.

5. (ಹೆಂಗಸರು ಬಳಸುವ) ಸಂತಾನನಿರೋಧದ ಒಂದು ಸಾಧನ.

ವಕೀಲ

1. ವಕಾಲತ್ತು ಮಾಡುವವನು.

2. ರಾಯಭಾರಿ.

ವಕೀಲಿ

ವಕಾಲತ್ತು.

ವಂಕುಡಿ

ಬಾಗಿದ ಅಲುಗುಳ್ಳ ಕತ್ತಿ.

ವಕುಲ(ಳ)

ಬಕುಳದ ಮರ ಮತ್ತು ಅದರ ಹೂವು.

ವಕ್ಕಣೆ

1. ವಿವರಣೆ.

2. ಮಾತಿನ ಶೈಲಿ,- ಧಾಟಿ.

ವಕ್ಕರಿಸು

1. (ತಿರಸ್ಕಾರಾರ್ಥದಲ್ಲಿ) ಉಂಟಾಗು.

2. ನಷ್ಟ ಉಂಟು ಮಾಡು.

3. (ಇನ್ನೊಬ್ಬರ ಮನೆಯಲ್ಲಿ) ಅನಪೇಕ್ಷಿತವಾಗಿ ಬರು.

ವಕ್ಖಾಣ

ವಿವರಣೆ.

ವಕ್ತಾರ

1. ಚೆನ್ನಾಗಿ ಮಾತನಾಡುವವನು.

2. ಭಾಷಣಕಾರ.

3. ವಿವರಿಸುವವನು.

4. ಒಬ್ಬರ ಅಥವಾ ಒಂದು ವಿಷಯದ ಪರವಾಗಿ ಅಧಿಕೃತವಾಗಿ ಮಾತನಾಡುವ ವ್ಯಕ್ತಿ.

ವಕ್ತೃ

ವಕ್ತಾರ.

ವಕ್ತ್ರ

1. ಬಾಯಿ.

2. ಮುಖ.

ವಕ್ರ

1. ಕೊಂಕಿದುದು.

2. ಕುಟಿಲವಾದುದು.

3. ತೊಂದರೆ.

4. ಮಂಗಳಗ್ರಹ.

ವಕ್ರ

1. ಕೊಂಕಿದ.

2. ಬಳಸಾದ.

3. ಕಪಟದ.

4. ಕ್ರೂರವಾದ.

ವಕ್ರಗತಿ

1. ಡೊಂಕಾದ ಚಲನೆ,- ಗಮನ.

2. ಹೀನವಾದ ನಡತೆ.

3. (ನೀರಿನ ಪ್ರವಾಹದ) ತಿರುವು.

ವಕ್ರತುಂಡ

1. ಕೊಂಕಿದ ಸೊಂಡಿಲನ್ನುಳ್ಳ ವನು.

2. ಕೊಂಕಿದ ಕೊಕ್ಕನ್ನುಳ್ಳುದು.

< previous12345678999100Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App