भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous12345678999100Next >

1. ಕನ್ನಡ ವರ್ಣಮಾಲೆಯ ಮೂವತ್ತ ನಾಲ್ಕನೆಯ ಅಕ್ಷರ.

2. ಶೂನ್ಯದ ಸಂಕೇತ.

3. (ಛಂದಸ್ಸಿನ) ಅಕ್ಷರಗಣಗಳಲ್ಲಿ ಒಂದು.

ನಕಲಿ

ಅನುಕರಣೆಯಿಂದ ಕೂಡಿರುವುದು ಹಾಸ್ಯಗಾರ.

ನಕಲಿ

ನೈಜವಲ್ಲದ.

ನಕಲಿಶ್ಯಾಮ

ಹಾಸ್ಯಗಾರ.

ನಕಲು

1. (ಬರವಣಿಗೆ, ಚಿತ್ರ ಮೊದಲಾದುವುಗಳ) ಮೂಲದ ಪ್ರತಿಕೃತಿ.

2. ಅನುಕರಿಸಿದುದು.

ನಕಲು

ನೈಜವಲ್ಲದ.

ನಕಲುತೆಗೆ

ಮೂಲದಂತೆ ಪ್ರತಿಯನ್ನು ತಯಾರಿಸು.

ನಕಾರ

ನಿರಾಕರಣವನ್ನು ಸೂಚಿಸುವುದು.

ನಕಾರಾತ್ಮಕ

ನಿರಾಕೃತವಾದ.

ನಕಾಶೆ

1. (ಭೂಮಿಯ) ಅಳತೆ, ಪ್ರಮಾಣ ಗಳನ್ನು ಗುರುತಿಸಿದ ರೇಖಾಚಿತ್ರ.

2. ಕೆತ್ತನೆ ಕೆಲಸ.

ನಕಾಸೆ

1. ಕಟ್ಟಡದ ಸ್ಥಾನ, ಅಳತೆ, ಆಕಾರ ಮೊದಲಾದುವನ್ನು ಸೂಚಿಸುವ ರೇಖಾಚಿತ್ರ.

2. ಕೆತ್ತನೆಕೆಲಸ.

ನಕುಲ

1. ಮುಂಗುಲಿ ಪಂಚಪಾಂಡವರಲ್ಲಿ ನಾಲ್ಕನೆಯವನು.

2. ಒಂದು ಬಗೆಯ ಮೀನು.

ನಕ್ಕಿ

1. ಬಟ್ಟೆ, ಕಸೂತಿ, ಹಾರ ಮೊದಲಾದುವುಗಳಿಗೆ ಸೇರಿಸುವ, ಹೊಳೆಯುವ ಬಣ್ಣಬಣ್ಣದಬಿಲ್ಲೆ.

2. ಥಳಥಳಿಸಿ ಹೊಳೆಯುವ ಒಂದು ಬಗೆಯ ಪುಡಿ ಖಂಡಿತ ತಂತೀವಾದ್ಯಗಳನ್ನು ಮೀಟುವಾಗ ಬೆರಳಿನ ತುದಿಗೆ ಹಾಕಿಕೊಳ್ಳುವ, ಉಂಗುರದಂತಹ ಸಾಧನ.

ನಕ್ಕು

ನಾಲಗೆಯಿಂದ ಸವರು.

ನಕ್ಕೆ

ನರಿ.

ನಕ್ತ

ರಾತ್ರಿ.

ನಕ್ತಂಚರ

1. ರಾತ್ರಿಯಲ್ಲಿ ಸಂಚರಿಸುವಂಥದು.

2. ಕಳ್ಳ.

3. ಗೂಬೆ.

4. ಬೆಕ್ಕು.

5. ಭೂತ.

6. ರಾಕ್ಷಸ.

ನಕ್ತಂಚರಿ

ರಾತ್ರಿಯಲ್ಲಿ ಸಂಚರಿಸುವವಳು.

ನಕ್ರ

1. ಮೊಸಳೆ.

2. ಮೀನು.

ನಕ್ರಕೇತನ

1. ಮೀನಿನ ಗುರುತುಳ್ಳ ಧ್ವಜ.

2. ಮೀನಿನ ಗುರುತನ್ನು ಧ್ವಜದಲ್ಲಿ ಉಳ್ಳವನು.

< previous12345678999100Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App