भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

< previous1234567Next >

ಕನ್ನಡ ವರ್ಣಮಾಲೆಯ ಹತ್ತನೆಯ ವರ್ಣ.

ಏಕ

1. ಒಂದು ಸಂಖ್ಯೆ.

2. ಒಂಟಿ.

ಏಕಗ್ರಾಹಿ

ಒಂದೇ ಪಟ್ಟು ಹಿಡಿದವನು.

ಏಕಜೀವ

1. ಒಂದೇ ಜೀವ.

2. ಅನ್ಯೋನ್ಯವಾದುದು.

ಏಕತಾನ

1. ಏಕಾಗ್ರಚಿತ್ತ.

2. ಒಂದೇ ಶ್ರುತಿ.

ಏಕತಾನ

ಒಂದೇ ವಸ್ತುವಿನ ಮೇಲೆ ಗಮನವಿಟ್ಟ.

ಏಕತಾರಿ

ಒಂದೇ ತಂತಿಯುಳ್ಳ ಒಂದು ಬಗೆಯ ತಂತ್ರೀವಾದ್ಯ.

ಏಕತಾಳ

ಸಪ್ತತಾಳಗಳಲ್ಲಿ ಒಂದು.

ಏಕತ್ರ

ಒಂದೇ ಜಾಗದಲ್ಲಿ.

ಏಕತ್ವ

1. ಒಂದೇ ಒಂದಾಗಿರುವಿಕೆ.

2. ಹೋಲಿಕೆ.

ಏಕದಂತ

ಗಣೇಶ.

ಏಕದಳಧಾನ್ಯ

ಗೋದಿ, ರಾಗಿ, ಭತ್ತ ಮೊದಲಾದ ಒಂದು ದಳವುಳ್ಳ ಧಾನ್ಯ.

ಏಕದೃಷ್ಟಿ

1. ಒಂದೇ ನೋಟ.

2. ಒಕ್ಕಣ್ಣ.

3. ಕಾಗೆ.

ಏಕಪತ್ನೀವ್ರತ

ಒಬ್ಬಳೇ ಹೆಂಡತಿಯನ್ನು ಹೊಂದಿರುವ ವ್ರತ.

ಏಕಮಾಡು

ಮುಟ್ಟು ಮೈಲಿಗೆ ಒಂದು ಮಾಡು.

ಏಕಮೇವ

ಒಂದೇ ಒಂದಾದ.

ಏಕವಚನ

(ವ್ಯಾಕರಣದಲ್ಲಿ) ಒಂದೇ ವಸ್ತುವನ್ನು ಹೇಳುವುದು.

ಏಕವೇಣಿ

1. ಒಂದೇ ಜಡೆಯುಳ್ಳವಳು.

2. (ಪತಿವಿರಹ ಸೂಚಕವಾಗಿ) ಜಡೆಕಟ್ಟಿಕೊಳ್ಳದವಳು.

ಏಕಸೂತ್ರ

ಒಂದೇ ಕಟ್ಟಿಗೆ ಒಳಪಟ್ಟಿರುವಿಕೆ.

ಏಕಸ್ವಾಮ್ಯ

ಒಬ್ಬನಿಗೇ ಇರುವ ಅನುಭವದ ಹಕ್ಕು,- ಗುತ್ತಿಗೆ.
< previous1234567Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App