भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

< previous123456789191192Next >

H

ಸಂಕ್ಷಿಪ್ತ

  • hardness.
  • hard (pencil-lead).
  • henry(s).
  • (water) hydrant.
  • (ಅಶಿಷ್ಟ) heroin.

H

ಸಂಕೇತ

(ರಸಾಯನವಿಜ್ಞಾನ) hydrogen.

h’m

ಭಾವಸೂಚಕ ಅವ್ಯಯ

3hem ಮತ್ತು 3hemಗಳ ರೂಪಾಂತರ.

h’m

ನಾಮವಾಚಕ

4hemನ ರೂಪಾಂತರ.

H, h

ನಾಮವಾಚಕ

  • ಇಂಗ್ಲೀಷ್‍ ವರ್ಣಮಾಲೆಯ ಎಂಟನೆಯ ಅಕ್ಷರ.
  • H ಆಕಾರದಲ್ಲಿರುವ ಯಾವುದೇ ವಸ್ತು.

H-bomb

ನಾಮವಾಚಕ

ಹೈಡ್ರೊಜನ್‍ ಬಾಂಬ್‍; ಜಲಜನಕ ಬಾಂಬು; ಹೈಡ್ರೊಜನ್‍ ಪರಮಾಣು ಬೀಜಗಳ ಸಮ್ಮಿಳನದಿಂದ ಶಕ್ತಿವಿಸರ್ಜನೆಯಾಗಿ ಸ್ಫೋಟನಗೊಳ್ಳುವ ಬಾಂಬು.

H-hour

ನಾಮವಾಚಕ

ಪ್ರಾರಂಭವೇಳೆ; ಉಪಕ್ರಮ ಸಮಯ; ಯಾವುದೇ ಹೋರಾಟವು, ಮುಖ್ಯವಾಗಿ ಸೈನಿಕ ಹೋರಾಟವು, ತೊಡಗಲು ಗೊತ್ತಾದ ಹೊತ್ತು.

h.

ಸಂಕ್ಷಿಪ್ತ

  • hecto-.
  • horse.
  • hot.
  • hour(s).
  • husband.
  • height.
  • Planck’s constant.

h.c.

ಸಂಕ್ಷಿಪ್ತ

honoris causa.

h.p

ಸಂಕ್ಷಿಪ್ತ

  • high pressure.
  • hire purchase.
  • horsepower.

h.w.

ಸಂಕ್ಷಿಪ್ತ

hit wicket.

Ha

ಸಂಕೇತ

(ರಸಾಯನವಿಜ್ಞಾನ) hahnium (ಎಂಬ ಧಾತು).

ha

ಸಂಕ್ಷಿಪ್ತ

hectare(s).

ha

ಭಾವಸೂಚಕ ಅವ್ಯಯ

(ಆಶ್ಚರ್ಯ, ಸಂತೋಷ, ಸಂಶಯ, ಜಯ, ಕೋಪ, ಮೊದಲಾದವನ್ನು ಸೂಚಿಸುವ ಪದ) ಹಾ!

ha

ಅಕರ್ಮಕ ಕ್ರಿಯಾಪದ

ಪದಗುಚ್ಛ

(ಸಂದೇಹ ತೋರಿಸಲು) ‘ಹಾ’ ಎನ್ನು. hum and ha ಮೂಗಿನಲ್ಲಿ ಹಾಡು.

ha’p’orth

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) halfpennyworthನ ರೂಪಾಂತರ.

ha’penny

ನಾಮವಾಚಕ

half-penny ಎಂಬುದರ ರೂಪಾಂತರ.

ha-ha

ಭಾವಸೂಚಕ ಅವ್ಯಯ

ಹಾಹ; ಗಟ್ಟಿಯಾದ ನಗು.

ha-ha

ನಾಮವಾಚಕ

ಉದ್ಯಾನವನದ ಯಾ ತೋಟದ ಸುತ್ತಲೂ ಹತ್ತಿರ ಬರುವವರೆಗೂ ಕಾಣದಂತೆ ಹಾಕಿರುವ ತಗ್ಗುಬೇಲಿ.

haar

ನಾಮವಾಚಕ

ಇಂಗ್ಲಂಡ್‍ ಯಾ ಸ್ಕಾಟ್‍ಲ್ಯಂಡಿನ ಪೂರ್ವತೀರದಲ್ಲಿಯ ತಣ್ಣನೆಯ ಕಡಲಮಂಜು.

< previous123456789191192Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App