Kannada-English Dictionary & Word Usage (CIIL)
Central Institute of Indian Languages (CIIL)
– ಅ
ಅದು ಮಂತ್ರಿಗಳ ಮನೆ
kannada: – ಅ ( – a )
telugu: యొక్క (yokka)
Tamil: உடைய (uTaiya)
Malayalam: -ഉടെ ( -uTe)
English: of
ಅಂಕ
ಅವರು ಉತ್ತರ ನೋಡಿ ಅಂಕ ನೀಡುತ್ತಾರೆ.
kannada: ಅಂಕ (anka)
telugu: గుర్తుపెట్టు (gurtu peTTu)
Tamil: குறி (kuRi)
Malayalam: മാര്ക്ക് (maaRkkə)
English: mark
ಅಂಕಗಣಿತ
ರವಿಗೆ ಅಂಕಗಣಿತ ತುಂಬಾ ಕಷ್ಟ.
kannada: ಅಂಕಗಣಿತ (ankagaNita)
telugu: అంకగణితం (aMkagaNitaM)
Tamil: கணிதம் (kaNitam)
Malayalam: ഗണിതം (gaNitaM)
English: arithmetic calculation
ಅಂಕಣ
ಸುದ್ಧಿ ಪತ್ರಿಕೆಯಲ್ಲಿ ಆ ಸುದ್ಧಿ ಅಂಕಣದಲ್ಲಿ ಬಂದಿದೆ
kannada: ಅಂಕಣ (ankaNa)
telugu: గడి (gaDi)
Tamil: கட்டம் (kaTTam)
Malayalam: കള്ളി (kaLLi)
English: column
ಅಂಕಿ
ನಾಲ್ಕು ಅಂಕಿಗಳ ಅತಿ ಚಿಕ್ಕಸಂಖ್ಯೆ ಬರೆ. (1000)
kannada: ಅಂಕಿ (anki )
telugu: సంఖ్య (saMkhya)
Tamil: இலக்கம் (ilakkam)
Malayalam: അക്കം (akkaM)
English: numeral figure
ಅಂಕುಶ
ರವಿ ಅಂಕುಶದಿಂದ ಆನೆಯನ್ನು ಹತೋಟಿಗೆ ತಂದನು.
kannada: ಅಂಕುಶ (ankuSa)
telugu: అంకుశం (aMkuSaM)
Tamil: அங்குசம் (aŋkucam)
Malayalam: തോട്ടി (tooTTi)
English: hook for controlling elephant
ಅಂಗಡಿ
ಅವನು ಅಂಗಡಿಯಿಂದ ಸಾಮಾನು ತಂದನು.
kannada: ಅಂಗಡಿ (angaDi )
telugu: దుకాణం (dukaaNaM)
Tamil: கடை (kaTai)
Malayalam: കട (kaTa)
English: shop
ಅಂಗಡಿಕಾರ
ಅಂಗಡಿಕಾರ ಅಂಗಡಿಯನ್ನು ಮುಚ್ಚಿ ಹಿಂತಿರುಗಿದನು.
kannada: ಅಂಗಡಿಕಾರ (angaDikaara)
telugu: దుకాణదారు (dukaaNaadaaru)
Tamil: கடைக்காரன் (kaTaikkaaran)
Malayalam: കടക്കാരന് (kaTakkaaran)
English: shop keeper
ಅಂಗಲಾಚು
ಅವನು ಅಂಗಲಾಚಲು ಮತ್ತೆ ಮತ್ತೆ ನಿಲ್ಲಲಿಲ್ಲ.
kannada: ಅಂಗಲಾಚು (angalaacu)
telugu: మళ్ళీ మళ్ళీ (maLLii maLLii)
Tamil: மீண்டும் மீண்டும் கேட்டல் (miiNTum miiNTum keTTal)
Malayalam: കിണ്ണാണം (kiNNaaNaM)
English: asking again & again
ಅಂಗಳ
ಮಗು ಅಂಗಳಧಲ್ಲಿ ಆಡುತ್ತಿದೆ.
kannada: ಅಂಗಳ (angaLa)
telugu: ఇంటిముందు (iMTi muMdu)
Tamil: முற்றம் (muRRam)
Malayalam: മുറ്റം (muRRaM)
English: yard round a house
ಅಂಗಳ
ಮಕ್ಕಳು ಅಂಗಳದಲ್ಲಿ ಆಟವಾಡಿದರು.
kannada: ಅಂಗಳ (AngaLa)
telugu: వరండా (varaMDaa)
Tamil: தளம் (taLam)
Malayalam: തളം (taLaM)
English: veranda
ಅಂಗಾತ ಬೀಳು
ಅವನು ಅಂಗಾತ ಬಿದ್ದಿದ್ದಾನೆ.
kannada: ಅಂಗಾತ ಬೀಳು (angaatabiiLu )
telugu: పొంగిపోవు (poMgipoovu)
Tamil: மல்லார்ந்து (mallaarṉtu)
Malayalam: മലര് (malarə)
English: fall flat
ಅಂಗಾಲು
ಅಂಗಾಲಿಗೆ ಮುಳ್ಳು ಚುಚ್ಚಿತು.
kannada: ಅಂಗಾಲು (angaalu)
telugu: అరికాలు (arikalu)
Tamil: காலடி (kaalaTi)
Malayalam: കാലടി (kaalaTi)
English: inside of the foot
ಅಂಗಾಲು
ಅಂಗಾಲಿನಿಂದ ತಲೆವರೆಗೆ ನೋಯುತ್ತಿತ್ತು.
kannada: ಅಂಗಾಲು (angaalu)
telugu: అరికాలు (arikaalu)
Tamil: உள்ளங்கால் (uLLaŋkaal)
Malayalam: ഉള്ളംകാല് (uLLaMkaal)
English: sole of the feet
ಅಂಗಿ
ಅವನು ಅಂಗಿ ಧರಿಸಿದನು.
kannada: ಅಂಗಿ (angi )
telugu: చొక్కా (cokkaa)
Tamil: சட்டை (caTTai)
Malayalam: ഷര്ട്ട് ($aRTTə)
English: shirt
ಅಂಗಿ
ನನ್ನ ಅಂಗಿಗೆ ಕೊಳೆ ಹತ್ತಿತು.
kannada: ಅಂಗಿ (angi)
telugu: చొక్కా (cokkaa)
Tamil: சட்டை (caTTai)
Malayalam: കുപ്പായം (kuppayaM)
English: shirt
ಅಂಗೀಕರಿಸು
ಯಾರೊಬ್ಬರ ಅಹಂಭಾವವನ್ನು ಅಂಗೀಕರಿಸಲು ನಮಗೆ ಸಾಧ್ಯವಿಲ್ಲ.
kannada: ಅಂಗೀಕರಿಸು (angiikarisu)
telugu: అంగీకరించు (aMgiikariMcu)
Tamil: அங்கீகரி (aŋkiikari)
Malayalam: അംഗീകരിക്ക് (aMgiikariykkə)
English: recognise
ಅಂಗುಳು
ಅಂಗುಳು ಭಾಗದಲ್ಲಿ ಊತುಕೊಂಡಿದೆ
kannada: ಅಂಗುಳು (anguLu)
telugu: అంగిలి (aMgili)
Tamil: மேல் அண்ணம் (meel aNNam)
Malayalam: അണ്ണാക്ക് (aNNaakkə)
English: upper region of the mouth
ಅಂಗೈ
ಅಂಗೈಯಲ್ಲಿ ಕತ್ತರಿಸಿದ ಗಾಯವಾಗಿದೆ.
kannada: ಅಂಗೈ (angai)
telugu: అరచేయి (araceeyi)
Tamil: உள்ளங்கை (uLLaŋkai)
Malayalam: ഉള്ളംകൈ (uLLaMkai)
English: palm
ಅಂಗೈ
ಅವನ ಅಂಗೈ ದಡ್ಡು ಗಟ್ಟಿತು.
kannada: ಅಂಗೈ (angai)
telugu: అరచేయి (araceeyi)
Tamil: உள்ளங்கை (uLLaŋkai)
Malayalam: കൈത്തലം (kaittalaM)
English: palm of the hand