Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Waking buds
ಸುಪ್ತಾವಸ್ಥೆಯಿಂದ ಎಚ್ಚೆತ್ತ ಮೊಗ್ಗುಗಳು
Walks
ಕಾಲುದಾರಿ, ನಡೆದಾಡುವ ದಾರಿ
Walnut
ಅಕ್ಷ್ರೋಟಹಣ್ಣು (ಮರ)
Wardian case
ಗಾಜು ಇಲ್ಲವೇ ಅಂಥ ವಸ್ತುವಿನ ಹೊದಿಕೆ
Warm season vegetables
ಬೇಸಗೆಯ ತರಕಾರಿಗಳು, ಬೆಚ್ಚಗಿನ ಋತುಮಾನದ ತರಕಾರಿಗಳು
Wart
ನರವಲಿ, ಹುಲ್ಲುರಿ
Warty
1. ನರಪುಲಿಯಂತಹ, 2. ಕಳ್ಳೀಗಿಡ, ಮಸ್ಸೆದಾರ
Washington navel orange
ವಾಷಿಂಗ್ ಟನ್ ನೇವಲ್ ಕಿತ್ತಳೆ
Wasp
ಕಡಜಿಗ
Waste land
ಬೀಡು / ಪಾಳುಭೂಮಿ
Water basin
ನೀರುಮಡಿ, ನೀರು ಹೊಂಡ
Water bath
ಜಲಶಾಖಪಾತ್ರೆ
Water cress
ನೀರು ಸೊಪ್ಪು
Water fall
ನೀರುಬೀಳು, ಜಲಪಾತ
Water garden
ಜಲೀಯ / ನೀರಿನ ತೋಟ
Water holding capacity
ನೀರು ಹಿಡಿದಿಡುವ ಸಾಮರ್ಥ್ಯ
Water hyacinth
ಆಂತರಗಂಗೆ ಸಸ್ಯ
Water lily
ಕೆನ್ನೈದಿಲೆ
Water logging
ನೀರು ನಿಲ್ಲುವ, ಚೌಗು ಪ್ರದೇಶ
Water melon