भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous12Next >

Ulcer

ವ್ರಣ

Umbel

ಛತ್ರಿಯಾಕಾರದ ಹೂಗೊಂಚಲು

Umbellate

ಛತ್ರಿಯಾಕಾರದ

Umbrellakniffin

ಅಂಬ್ರೆಲ್ಲಾ ನಿಫಿನ್ ಪದ್ಧತಿ

Umbrella thorn

ಕೊಡೆಜಾಲಿ, ಬುಡ್ಡೆಜಾಲಿ, ಹೊಡೆಜಾಲಿ

Umbrella tree

ಛತ್ರಿಮರ

Uncoated ginger

ಸಿಪ್ಪೆ ತೆಗೆದ ಶುಂಠಿ

Un congeniality (incompatibility)

ಕಸಿಜಾಗ ಕೂಡಿಕೊಳ್ಳದಿರುವಿಕೆ / ಹೊಂದಿಕೊಳ್ಳದಿರುವಿಕೆ

Unde

ಉಂಡೆ ಅಡಿಕೆ (ಸಿಪ್ಪೆ ತೆಗೆದು ಇಡಿಯಾಗಿ ಬೇಯಿಸಿ ಒಣಗಿಸಿದ ಹಸುರಡಕೆ)

Under cutting

ನೆಲಮಟ್ಟ ಕತ್ತರಿಸುವುದು

Under ground stem

ನೆಲದೊಳಗಿನ ಗುಪ್ತಕಾಂಡ

Under planting

ಬುಡದ ಬಳಿ ಹೊಸದಾಗಿ ಗಿಡ ನೆಡುವುದು

Under stock

ಬೇರು ಸಸಿ

Undulate

ಅಲೆಯಾಕಾರಿತ

Unilateral

ಏಕಪಾರ್ಶ್ಪದ

Uniovulate

ಏಕಕಾಂಡಾಕಾರಿತ

Unit operation

ಹಂತಗಳಲ್ಲಿ / ಘಟಕಗಳಲ್ಲಿ ಕಾರ್ಯ ನಿರ್ವಹಿಸುವಿಕೆ

Unity (in garden)

ಐಕ್ಯತಾ ಪರಿಣಾಮ

Univalent

ಏಕ ಸಂಯೋಗಶಕ್ತ

Unpeeled or coated ginger

ಸಿಪ್ಪೆಸಹಿತ ಒಣಗಿಸಿದ ಶುಂಠಿ
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App