Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Speenkishmish or Sultana
ಸುಲ್ತಾನ ತಳಿಯ ದ್ರಾಕ್ಷಿ
Sherbati
ಶರ್ಬತಿ ತಳಿ
Shiranjir
ಶಿರಂಜಿರ್ ತಳಿ
stripe virus
ಪಟ್ಟಿಗಳ ವೈರಸ್ ರೋಗ
Stock pear
ಬೇರುಸಸಿಯ ಪೇರು
Scoring
ಗೀಚುವಿಕೆ, ಗೀರುವಿಕೆ
Spanish ruby
ಸ್ಪ್ಯಾನಿಷ್ ರೂಬಿ
Saccate
ಕೋಶಾವೃತ
Sachet
ಚೀಲ
Sacred aswatha
ಪಿಪ್ಪಲಿ, ರಾಗಿಮರ, ಅರಳಿ, ಬ್ರಹ್ಮದಾರು, ಒಳ್ಳೆಬಸ್ರಿ
Sacred basil
ವಿಷ್ಣು ತುಳಸಿ, ಕೃಷ್ಣ ತುಳಸಿ, ದೇವತುಳಸಿ
Sadal grafting
ಜೀನುಪದ್ಧತಿ ಕಸಿ
Safed kikar
ಬಿಳಿಜಾಲಿ
Safflower
ಕುಸುಬೆ
Saffron
ಕುಂಕುಮ ಕೇಸರಿ, ಕೇಸರಿ
Sage
ಸೀಸ್ಟ್ ಮೂಲಿಕೆ
Sago palm
ಸಬ್ಬಕ್ಕಿ ಮರ, ಸೀಮೆ ಅಕ್ಕಿಮರ, ಬಗನಿಮರ
Sago palm nut
ಬಗನಿ ಮರದ ಕಾಯಿ, ಸಾಗೂ ತಾಳೆಕಾಯಿ
Salad
ಹಸಿಯಾಗಿ ತಿನ್ನುವ, ಹಸಿತರಕಾರಿಸೊಪ್ಪು ವ್ಯಂಜನ / ಪಚ್ಚಡಿ, ಹಸಿಖಾದ್ಯ
Salad crops