Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Quadrivalent
ಚತುಷ್ಕ ಸಂಯೋಗಶಕ್ತ
Qualitative analysis
ಗುಣಾತ್ಮಕ ವಿಶ್ಲೇಷಣೆ
Quarantine
ಶಾಸನಬದ್ಧ ತಡೆ, ಸಂಪರ್ಕ ನಿಷೇಧ
Quarantine law
ಸಂಪರ್ಕ ನಿಷೇಧ ಕಾನೂನು
Quartering the fruit
ಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸುವುದು
Queen
ಕ್ವೀನ್ ತಳಿ
Queen
ಅನಾನಸು ಹಣ್ಣಿನ ತಳಿ
Queen Annes necklace
ಕ್ಯಾರೆಟ್, ಗಜ್ಜರಿ
Queen palm (Feather coconut palm)
ಹಕ್ಕಿಗರಿ ತೆಂಗು, ರೆಕ್ಕೆಗರಿ ತೆಂಗು
Quench
ತಣಿಸು, ಶಮನಮಾಡು, ನಿವಾರಿಸು
Quince
ಸೀಮೆ ದಾಳಿಂಬೆ, ಬೇದಾನ, ಶ್ರೀಫಲ
Quince roots
ಕ್ವಿನ್ಸ್ ಮರದ ಬೇರುಗಳು
Quincunx method
ಪಗಡೆನಟ್ಟಿ / ಪೂರಕ ವಿಧಾನ
Quincunx system
ಪಗಡೆನಟ್ಟಿ / ಪೂರಕ ಪದ್ಧತಿ
Quinine (Cinchona bark) -Peruvian bark)