Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Oak
ಓಕ್ ಮರ
Oasis
ಊಟೆ, ನೀರುಚಿಲುಮೆ, ಮರಳುಗಾಡಿನ ನೀರಿನ ಬುಗ್ಗೆ
Oblate
ಎರಡೂ ತುದಿಗಳತ್ತ ಅದುಮಿದಂತಿರುವ
Obliquely lanceolate
ಓರೆ / ಈಟಿ ಭರ್ಜಿಯಾಕಾರ
Oblique or shakanstyle Bonsoi
ಒರೆಕಾಂಡ ತಟ್ಟೆ ಕುಬ್ಜ ವೃಕ್ಷ / ಕೃಷಿ
Oblong
ದೀರ್ಘಚತುರಸ್ರಾಕರ, ದೀರ್ಘಾಯತ
Obnoxious
ಹಾನಿಕರ, ಹಾನಿಕಾರಕ
Oleoresin
ಸಾಂಬರ ವಸ್ತುಗಳು ಸಾರ
Obovate
ಅಧೋಮುಖ, ಅಂಡಾಕಾರ
Octaploid
ಅಷ್ಟಗುಣಿತ
October pruning (winter pruning, fore pruning)
ಅಕ್ಟೋಬರ್ ತಿಂಗಳ ಸವರಿಕೆ (ಫಸಲಿಗಾಗಿ ಚಳಿಗಾದ ಸವರಿಕೆ, ಮುಮ್ಮುಖ ಸವರಿಕೆ)
Octovalent
ಅಷ್ಟ ಸಂಯೋಗಶಕ್ತ
Odourous
ಸುವಾಸನಯುಕ್ತ, ಪರಿಮಳ / ಸುಂಗಂಧಭರಿದ
Oedema (dropsy)
ಅತಿ ಉಬ್ಬಿದ ಸ್ಥಿತಿ
Off season
ಅಕಾಲಿಕ
Off season bloom
ಅಕಾಲಿಕ ಹೂಅರಳಿಕೆ, ಆಕಾಲದಲ್ಲಿ ಹೂಬಿಡುವುದು
off season crop
ಆಕಾಲಿಕ ಬೆಳೆ / ಫಸಲು
Off set (off shoot)
ಪಕ್ಕ ಮೋಸು, ಚಿಗುರು ಕುಡಿ
Off shoots
ಪಕ್ಕ / ಕವಲು ರೆಂಬೆ, ಅಡ್ಡರೆಂಬೆ, ಉಪಶಾಖೆ
offspring