भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous1234Next >

Nageire

ಹೂದಾನಿಗಳಲ್ಲಿ ಪುಷ್ಪ ಜೋಡಣೆ ವಿನ್ಯಾಸದ ಒಂದು ಬಗೆ

Naluvettu

ಅಡ್ಡಗಲವಾಗಿ ನಾಲ್ಕು ಹೋಳುಮಾಡಿ ಬೇಯಿಸಿ ಒಣಗಿಸಿದ ಹಸುರಡಕೆ

Narcissus

ಒಂದು ಬಿಳಿಹೂವಿನ ಗೆಡ್ಡೆ ಜಾತಿ ಸಸ್ಯ, ನಾರ್ಸಿಸಸ್ ಹೂವು

Narcissus yellow

ನಾರ್ಸಿಸಸ್ ಗೆ ಬರುವ ಹಳದಿ

Nasturtium

ಒಂದು ಬಗೆಯ ಹೂಗಿಡ, ನ್ಯಾಷ್ಟರ್ಷಿಯಂ ಹೂವು

National seed corporation

ರಾಷ್ಟ್ರೀಯ ಬೀಜನಿಗಮ

Natural crossing

ನೈಸರ್ಗಿಕ / ಸ್ವಾಭಾವಿಕ ಸಂಕರಣೆ

Natural mutant

ಸ್ವಾಭಾವಿಕ ಉತ್ಪರಿವರ್ತನೆ

Natural mutation

ನೈಸರ್ಗಿಕ ಉತ್ಪರಿವರ್ತನೆ

Nayampak

ಅಡ್ಡಗಲ ಸೀಳಿ ಒಣಗಿಸಿದ ಹಸುರಡಕೆಕಾಯಿ

Near wilt

ಬಲಿಯುವ ಹಂತದಲ್ಲಿನ ಬಾಡುವರೋಗ

Neck

ಕುತ್ತಿಗೆ, ಕಂಠಭಾಗ

Neck rot (spongy rot)

ಕುತ್ತಿಗೆ ಕೊಳೆರೋಗ (ಮೆತು ಕೊಳೆರೋಗ)

Nectar

ಮಕರಂದ, ಜೇನು

Nectarine

ಒಂದು ಬಗೆಯ ಪೀಚ್ ಹಣ್ಣು, ನೆಕ್ಟರೀನ್ ಹಣ್ಣು

Nectary

ಮಕರಂದ ಗ್ರಂಥಿ

Neem oil

ಬೇವಿನ ಎಣ್ಣೆ

Neem tree

ಬೇವಿನ ಮರ, ಕಹಿಬೇವು

Neetadakka

ನೀರಿನಲ್ಲಿ ಸಂಗ್ರಹಿಸಿದ, ಬಲಿತ ಅಡಕೆ ಹಣ್ಣು

Nematicide

ಜಂತುನಾಶಕ
< previous1234Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App