Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Macadamianut
ಮೆಕಡೇಮಿಯಬೀಜ
Mace
ಜಾಯಿಪತ್ರೆ, ಜಾಪತ್ರೆ
Macrocalyx
ಬೃಹತ್ ಪುಷ್ಪಪತ್ರ
Macronutrients
ಬೃಹತ್ / ಪ್ರಧಾನ ಪೋಷಕಾಂಶಗಳು
Macroscope
ಬೃಹತ್ ಸೂಕ್ಷ್ಮದರ್ಶಕ ಯಂತ್ರ
Madam russel
ದೊಡ್ಡದಿರುವ ಒಂದು ಪರಂಗಿತಳಿ
Madar
ಎಕ್ಕದ ಗಿಡ
Madras thorn
ಸೀಮೆ ಹುಣೆಸೆ
Madre tree
ಗ್ಲಿರಿಸೀಡಿಯಾ ಗೊಬ್ಬರದ ಗಿಡ
Magenta
ಕಡುಗೆಂಪು, ಮೆಜೆಂಟ
Magnolia flower
ಕೆಂಡಸಂಪಿಗೆ, ಸಂಪಿಗೆ, ಬಿಳಿಸಂಪಿಗೆ, ಮ್ಯಾಗ್ನೋಲಿಯಾ ಹೂವು
Mahali
ಅಡಿಕೆಕೊಳೆರೋಗ
Maiden hair fern
ಹಂಸರಾಜ, ಒಂದುಬಗೆಯ ಜರೀಸಸ್ಯ
Main stem
ಪ್ರಧಾನ ಕಾಂಡ
Main stock rot
ಬಾಳೆಗೊನೆಯ ಹಿಡಿಕೆ ಕೊಳೆಯುವುದು
Maize
ಮುಸುಕಿನ ಜೋಳ
Malabar almond
ನಾಡುಬಾದಾಮಿ
Malabar mountain ebony
ಚಪ್ಪರದ ಮರ
Malabar neem wood
ಹೆಬ್ಬೇವು
Malabar Nightshade (Indian spinach)