Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Labelling
ವಿವರಚೀಟಿ ಅಂಟಿಸುವಿಕೆ
Labellum
ಓಷ್ಠಕ, ತುಟಿ
Labes
ತುಟಿಯಂತಿರುವ
Labiate
ತುಟಿಯಾಕರದ
Labium (lip)
ತುಟಿಯಂತೆ ಮಾರ್ಪಾಟಗೊಂಡ ಹೂವಳ
Lablab bean
ಚಪ್ಪರದವರೆ, ಅವರೆ
Lace bug
ಜರತಾರಿ ತಗಣೆ
Lac insect
ಅರಗಿನ ಕೀಟ
Lack of fecundation
ಜನನ ಶಕ್ತಿ ಕೊರತೆ, ಫಲವಂತಿಕೆಕೊರತೆ
Lacquer (Lac)
ಅರಗು, ಲಕ್ಕ
Lac resin
ಅರಗುರಾಳ
Lady’s lace
ಒಂದು ಹೂವಿನ ಗಿಡ
Lakh bagh
ಒಂದು ಲಕ್ಷಮರಗಳಿಂದ ಕೂಡಿದ ತೋಪು
Lanceolate
ಭರ್ಜಿ / ಈಟಿಯಾಕಾರ
Landscape architecture
ಭೂದೃಶ್ಯ ಶಿಲ್ಪ
Landscape gardening
ಭೂದೃಶ್ಯ ತೋಟಗಾರಿಕೆ, ಭೂಮಿಯ ಮೇಲ್ಮೈ ರಚನೆ ಇದ್ದಂತೆಯೇ ಆಲಂಕಾರಿಕ ತೋಟಮಾಡುವಿಕೆ
Landscape horticulture
ಭೂದೃಶ್ಯ ತೋಟಗಾರಿಕೆ
Langsat
ಲಾಂಗಸಾಟ್ ಹಣ್ಣು
Lantana
ಲಾಂಟಾನ ಪೊದೆ / ಗಿಡ
Laggards