Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Kishmish
ಕಿಶ್ ಮಿಶ್ ದ್ರಾಕ್ಷಿ
Kadamba
ಕದಂಬ ವೃಕ್ಷ, ಕಡವಾಳ ವೃಕ್ಷ
Kagzi lime
ಹುಳಿನಿಂಬೆ, ಕಾಗ್ಜಿನಿಂಬೆ
Kaki (persimmon)
ಪರ್ಸಿಮ್ಮಾನ್ ಹಣ್ಣು
Kali coating
ಬಣ್ಣದ ಮೆರುಗು ಕೊಡುವುದು
Kalipatti
ಕಾಲಿಪತ್ತಿ ಸಪೋಟ
Kamala dye
ಶಶಿಕಲಾರಂಗು, ಕುಂಕುಮ, ಕೇಸರಿಮಾವು, ಪುರುಷತುಂಗ
Kamarakh
ಕಮರಾಕ್ಷಿ ಹಣ್ಣು, ಕೊಬ್ರಿಕಾಯಿ
Kapo seed
ಬೂರುಗದ ಮರ
Karam sag
ಕಾಶ್ಮೀರದ ಒಂದು ಜಾತಿಯ ಸೊಪ್ಪು ತರಕಾರಿ
Kariyat
ಕಾಸಿನಸರ, ಸರದಾಳೆಗೆಡ್ಡೆ
Karonda (christs thorn)
ಕವಳೆ
Karonda (dry)
ಕವಳೆ (ಒಣ)
Karyomorphological data
ಕೇಂದ್ರಕ ರೂಪಾಂತರಣ ಮಾಹಿತಿ, ಕೇಂದ್ರಕ ಆಕೃತಿ ರಚನಾ ವಿವರ
Karyotype
ಕೇಂದ್ರಕ ಬಗೆ, ವರ್ಣತಂತುಬಗೆ
Kassod tree
ಸೀಮೆ ತಂಗಡಿ
Katte disease (Mosaic or Marble disease)
ಏಲಕ್ಕಿಯ ಕಟ್ಟೆರೋಗ
Kauki
ಕಾಕಿಗಿಡ
Keel petal
ದೋಣಿ ದಳ
Keeping quality