Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
I budding
I ಆಕಾರದಲ್ಲಿ ಕಣ್ಣು ಹಾಕುವಿಕೆ
Icinglass
ಮೀನಂಟು ವಜ್ರ
Ikadibukistyle bonsai
ಸಮಾನಾಂತರ ನೇರತಟ್ಟೆ ಕುಬ್ಜವೃಕ್ಷ ಕೃಷಿ
Ikebana
ಒಂದು ಬಗೆಯ ಪುಷ್ಪಜೋಡಣೆ (ಹೂದಾನಿಗಳಲ್ಲಿ)
Imparripinnate compound leaf
ಬಿಜ್ಜೋಡಿ ಗರಿಮಾದರಿಯ ಭಿನ್ನ ಪತ್ರ
Inarching (approach grafting)
ಕಮಾನುಕಸಿ (ಸಾಮೀಪ್ಯ ಕಸಿ)
Inbred line
ಒಳಸಂಕರಣ ಸಾಲು
Inbreeding
ಅಂತಃಸಂಕರಣ (ಸ್ವಕುಲದಲ್ಲಿಯೇ ಸಂಕರಣಗೊಳಿಸುವುದು)
Inbreeding depression
ಅಂತಃಸಂಕರಣ ಸತ್ವ ಕುಸಿತ
Incandescent light
ಪ್ರಜ್ವಲಿತ ವಿದ್ಯುತ್ ಬೆಳಕು
Inchigrass
ಕಾಸಿಹುಲ್ಲು, ಕಾಮಾಂಚಿಹುಲ್ಲು
Incipient
ಪ್ರಥಮಾವಸ್ಥೆಯ, ಪ್ರಾರಂಭಿಕ
Incision
ಕಚ್ಚುಮಾಡುವಿಕೆ, ಕತ್ತರಿಕೆ
Incompatible
ಅಸಂಗತತೆ, ಹೊಂದಾಣಿಕೆ ಇಲ್ಲದಿರುವಿಕೆ
Incomplete flower
ಅಪೂರ್ಣ ಪುಷ್ಪ
Incongruity
ಅಸಮಂಜಸತೆ
Incumbent
ಉಪಾಶ್ರಯಿ, ಸ್ಥಾನಿಕ
Indian abutilon
ಶ್ರೀಮುದ್ರೆಗಿಡ
Indian acacia
ಶಮೀ, ರಾಮಕಂಟೀ, ಬೊಬ್ಬಿ, ಕರಿಗೊಬ್ಬಳಿ, ಕರಿಬೇಲ, ಕರಿಜಾಲಿ, ಬರ್ಬರ
Indian almond