Thotagarike Paribhashika Shabdakosha (A Glossary of Horticulture Terminology)
University of Agricultural Sciences Bangalore
Habitat
ನೆಲೆ, ವಾಸ
Hagel nut
ಓಕ್ ಜಾತಿಯಮರ
Hail storm
ಆಲಿಕಲ್ಲು ಮಳೆ
Hail injury
ಆಲಿಕಲ್ಲಿನ ಮಳೆಯಿಂದಾದ ಹಾನಿ
Hairy caterpillar
ಕೂದಲ ಕಂಬಳಿ ಹುಳು
Half hardy
ಅರೆಗಟ್ಟಿ, ಅರೆಗಡುಸು
Half hardy perennial
ಅರೆಗಟ್ಟಿ ಬಹುವಾರ್ಷಿಕ
Half-sib analysis
ಅರೆ – ಸಂಬಂಧೀ ವಿಶ್ಲೇಷಣೆ
Half-sib evaluation
ಅರೆ ಸಂಬಂಧಿ ಮೌಲ್ಯಮಾಪನ
Half standards
ಅರೆ ಪ್ರಮಾಣಬದ್ಧತೆ
Hand automizer
ಕೈಚಾಲಿತ, ಕೈಯಿಂದ ಓಡಿಸಬಲ್ಲ
Hand grading
ಕೈಯಲತೆಯಲ್ಲಿ ದರ್ಜೆವಾರು ವಿಂಗಡಣೆ, ಕೈಯಿಂದ ವರ್ಗೀಕರಿಸುವುದು
Handling
ನಿರ್ವಹಣೆ, ನಿಭಾಯಿಸುವಿಕೆ
Handling of fruits
ಹಣ್ಣು ನಿರ್ವಹಣೆ
Hand polination
ಕೈಯಿಂದ ಪರಾಗಸ್ಪರ್ಶಮಾಡುವುದು
Hand
ಬಾಳೆಚಿಪ್ಪು
Hand shear or secateur
ಕಸಿಗತ್ತರಿ, ಸಮರುಗತ್ತರಿ
Hand sprayer
ಕೈಸಿಂಪರಣಾಯಂತ್ರ
Hand watering
ಕೈನೀರುಹಾಕುವಿಕೆ, ಕೈನೀರುಕೊಡುವುದು
Hanger