भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous12345678910Next >

Fairy ring rot

ಅಪ್ಸರ ಉಂಗುರ ಚುಕ್ಕೆ ಎಲೆರೋಗ (ಶಿಲೀಂಧ್ರ ರೋಗ)

Fallowing

ಬೀಡುಬಿಡು, ಪಡಬಿಡು

Falsa

ಫಾಲ್ಸ ಹಣ್ಣು

False cardamom

ಹುಸಿಏಲಕ್ಕಿ

False columba (tree turmeric)

ದೊಡ್ಡ ಮರದರಿಸಿನ, ವೇಣೀವೇಲ, ಮರಮಂಜುಳ

False smut

ಹುಸಿ ಕಾಡಿಗೆರೋಗ

Fan leaved virus

ಬೀಸಣಿಗೆಯಂತಹ ಎಲೆಗಳನ್ನುಂಟುಮಾಡುವ ವೈರೆಸ್ ರೋಗ (ದ್ರಾಕ್ಷಿ)

Farinaceous

ಹಿಟ್ಟಿನಂತಹ, ಪಿಷ್ಟವಿರುವ

Farm pond

ಫಾರ್ಮ್ ಹೊಂಡ

Farmyard manure

ಕೊಟ್ಟಿಗೆ ಗೊಬ್ಬರ, ತಿಪ್ಪೆಗೊಬ್ಬರ, ದನದ ಗೊಬ್ಬರ

Fasciated pistil

ಒಕ್ಕೂಡಿದ ಸ್ತ್ರೈಣಾಂಗ

Faciation

ಸಸ್ಯಕಾಂಡ ವಿಕಾರ ಬೆಳೆವಣಿಗೆ ರೋಗ (ಬ್ಯಾಕ್ಟೀರಿಯಾ ಮೂಲ)

Fasciation (Multipal crown)

ಕಲಶಭಾಗ ಜಡೆಗಟ್ಟಿ ಕವಲೊಡೆಯುವಿಕೆ (ಅನಾನಸು)

Feather palm (Talipot palm)

ಓಲೆಗರಿಮರ, ಬೀಸಣಿಗೆಮರ, ಶ್ರೀತಾಳೆ, ಬೈನಿ ಓಟೆ ಮರ, ಸಣ್ಣೀಚಲು

Febrifuge

ಜ್ವರನಿವಾರಕ

Feeder roots

ಪೋಷಕ ಬೇರುಗಳು

Feeder roots (Root hairs)

ಬೇರು ರೋಮಗಳು

Feeding & Watering

ಗೊಬ್ಬರ ಮತ್ತು ನೀರು ಕೊಡುವುದು

Feijoa (a wild fruit)

ಸೀಬೆ ಜಾತಿಯ ಒಂದು ಬಗೆಯ ವನ್ಯ ಹಣ್ಣು, ಫಿಜೋವಹಣ್ಣು / ಸೀಬೆ

Felt disease

ಜಡೆಗಟ್ಟುವ ರೋಗ
< previous12345678910Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App